ಡಾ|| ಬಿ.ಎನ್.ವಿ. ಜ್ಯೋತಿ ರತ್ನ ಪ್ರಶಸ್ತಿ ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಿದೆ,
ಡಾ|| ಬಿ.ಎನ್.ವಿ. ಜ್ಯೋತಿ ರತ್ನ ಪ್ರಶಸ್ತಿ ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಿದೆ,
ಡಾ|| ಬಿ.ಎನ್.ವಿ. ಜ್ಯೋತಿ ರತ್ನ ಪ್ರಶಸ್ತಿ ಕಾರ್ಯಕ್ರಮ ದಿನಾಂಕ 02-02-2025 ರ ಭಾನುವಾರ ಸಂಜೆ ಘಂಟೆಗೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಇರುವ ಜ್ಯೋತಿ ಕೇಂದ್ರೀಯ ವಿದ್ಯಾಲಯದಲ್ಲಿ ಸಾಧಕರಾದ ಡಾ|| ಮದನ್ ಹಾಗೂ ಡಾ|| ಎಲ್. ಶ್ರೀ ಧರ್ ಅವರಿಗೆ ನೀಡಲಾಯಿತು, ಮುಖ್ಯ ಅತಿಥಿಯಾಗಿ ಖ್ಯಾತ ಕೈಗಾರಿಕೋದ್ಯಮಿ ಎಂ.ವಿ. ಸತ್ಯನಾರಾಯಣ ಮಾತನಾಡಿ ಬಿ.ಎನ್.ವಿ. ಯವರ ಸಾಧನೆ ಹಾಗೂ ಒಡನಾಟವನ್ನು ಸ್ಮರಿಸಿದರು, ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟಿ ಎಂ. ನರಸಿಂಹನ್* ಮಾತನಾಡಿ 9 ವರ್ಷಗಳಿಂದ ಬಿ.ಎನ್.ವಿ. ಯವರ ಎಲ್ಲಾ ಕಾರ್ಯಕ್ರಮ, ಕೆಲಸವನ್ನು ಮುಂದುವರೆಸಿಕೂಂಡು ಬರಲಾಗುತ್ರಿದ್ದು, ಈ ಪ್ರಶಸ್ತಿ ಸಮಾರಂಭ ಇಬ್ಬರು ಡಾಕ್ಟರ್ ಸಾಧಕರಿಗೆ ನೀಡುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು, ಕಾರ್ಯಕ್ರಮ ದಲ್ಲಿ ದಿವಂಗತ ಹೆಚ್.ಎನ್. ಹಿರಿಯಣ್ಣಸ್ವಾಮಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು, ಕಾರ್ಯಕ್ರಮ ದಲ್ಲಿ ಟ್ರಸ್ಟ್ ನ ಅಧ್ಯಕ್ಷ ರಾದ ಶ್ರೀ ಮತಿ ಸೀತಾಸುಬ್ರಮಣ್ಯ, ರಥಯಾತ್ರೆಸುರೇಶ್, ಸತ್ಯೆಂದ್ರ, ಟ್ರಸ್ಟ್ ನ ಸದಸ್ಯರು, ಡಾ|| ಬಿ.ಎನ್.ವಿ. ಸುಬ್ರಹ್ಮಣ್ಯ ಅವರ ಅಭಿಮಾನಿಗಳು, ಆತ್ಮೀಯರು , ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು,