ವಾರ್ಡ ನಂ. 38ರ ಕೊಂಡೇದ ಗಲ್ಲಿಯಲ್ಲಿ 11.ಲಕ್ಷ.ರೂ.ವೆಚ್ಚದ ಚರಂಡಿ ಮತ್ತು ಒಳಚರಂಡಿ ನಿರ್ಮಾಣ ಚಾಲನೆ

ವಾರ್ಡ ನಂ. 38ರ ಕೊಂಡೇದ ಗಲ್ಲಿಯಲ್ಲಿ 11.ಲಕ್ಷ.ರೂ.ವೆಚ್ಚದ ಚರಂಡಿ ಮತ್ತು ಒಳಚರಂಡಿ ನಿರ್ಮಾಣ ಚಾಲನೆ
ಕಲಬುರಗಿ: ವಾರ್ಡ ನಂ. 38ರ ಕೊಂಡೇದ ಗಲ್ಲಿಯಲ್ಲಿ ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ರೂ. 11.ಲಕ್ಷ.ರೂ.ವೆಚ್ಚದ ಚರಂಡಿ ಮತ್ತು ಒಳಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಹಾಗೂ ಮೇಯರ ಯಲ್ಲಪ್ಪ ನಾಯಕೋಡಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರು, ಮಹಿಳೆಯರು ಇದ್ದರು.