ಶಾಸಕ ಎಂ.ವೈ. ಪಾಟೀಲ ಅವರ ಮನೆಮುಂದೆ ಪ್ರತಿಭಟನೆ
ಶಾಸಕ ಎಂ.ವೈ. ಪಾಟೀಲ ಅವರ ಮನೆಮುಂದೆ ಪ್ರತಿಭಟನೆ
ಕಲಬುರಗಿ: ಅಫಜಲಪೂರ ತಾಲೂಕಿನಲ್ಲಿ ವಸತಿ ರಹಿತರಿಗೆ ದ್ರೋಹಬಗೆದು ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೊರಿರುವ ಗ್ರಾ.ಪಂ. ಅಧ್ಯಕ್ಷ ಹಾಗೂ ಶಾಸಕ ಎಂ.ವೈ. ಪಾಟೀಲ ಅವರ ಮನೆಮುಂದೆ ಜಯಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ ಧರಣಿ ನಡೆಸಲಾಯಿತು. ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಡಾ. ಶಿವಕುಮಾರ ಶರ್ಮಾ, ಅಣ್ಣೆಪ್ಪ ಬಿ.ಜೆ, ಎ ಎಸ್. ಮಲ್ಲಿಕಾರ್ಜುನ, ಸಾಗರ ಅಂಗಡಿ ಸೇರಿದಂತೆ ಮಹಿಳೆಯರು, ಕಾರ್ಯಕರ್ತರು ಇದ್ದರು.