ಸೇಡಂ ತಾಲೂಕಿನ ವಾಸವದತ್ತ ಕಾಲೋನಿಯಲ್ಲಿ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಅವ್ರಿಗೆ ಭಕ್ತಿಯಿಂದ ಬರಮಾಡಿಕೊಂಡ ಗುಂಡಪ್ಪ ಅಲ್ಲೂರ್ ಪರಿವಾರದವ್ರು
ಸೇಡಂ ತಾಲೂಕಿನ ವಾಸವದತ್ತ ಕಾಲೋನಿಯಲ್ಲಿ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಅವ್ರಿಗೆ ಭಕ್ತಿಯಿಂದ ಬರಮಾಡಿಕೊಂಡ ಗುಂಡಪ್ಪ ಅಲ್ಲೂರ್ ಪರಿವಾರದವ್ರು
ಸೇಡಂ ತಾಲೂಕಿನ ವಾಸವದತ್ತ ಸಿಮೆಂಟ್ ಕಂಪನಿಯ ಎಲ್ಲಾ ಸಮಾಜದ ಹಾಗೂ ಹಿಂದೂ ಧರ್ಮದ ಬಾಂದವರು ಹಾಗೂ ,
ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಅವರು ಹಾಗೂ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದಲ್ಲಿ ಪ್ರವಚನ ನೀಡುತ್ತಿರುವ ಪೂಜ್ಯ ಶ್ರೀ ಅನ್ನದಾನೇಶ್ವರ ಮಾಹಾ ಸ್ವಾಮೀಜಿ ಇಲಕಲ್ ಗುಡೂರ ಅವರು ತಾಲೂಕಿನ ವಾಸವದತ್ತ ಕಾಲೊನಿಯಲ್ಲಿ ರವಿವಾರ ದಂದು ಗುಂಡಪ್ಪ ಅಲ್ಲೂರ್ ಪರಿವಾರ ದವ್ರಿಗೆ ಆಶೀರ್ವಚನ ನೀಡಿ ಆಶೀರ್ವಾದ ಮಾಡಿದರು ಈ ಸಂದರ್ಭದಲ್ಲಿ ಸ್ಥಳೀಯ ಭಜನಾ ಮಂಡಳಿಯ ಭಕ್ತಾದಿಗಳು ಭಾಗವಹಿಸಿದರು ಹಾಗೂ ವಾಸವದತ್ತ ಬಡಾವಣೆಯ ಭಕ್ತಾದಿಗಳು ತಮ್ಮ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಅಲಂಕರಿಸಿ, ಸ್ವಾಮೀಜಿ ಅವರನ್ನು ಸ್ವಾಗತಿಸಿ ಜಲಾಭಿಷೇಕದಿಂದ ಪೂಜಿಸಿ ಭಕ್ತಿಯಿಂದ ಬರಮಾಡಿಕೊಂಡರು ಇ ಕಾರ್ಯಕ್ರಮವು ಅತೀ ಯಶಸ್ವಿಯಾಗಿ ನೆರವೇರಿತು ಎಂದು ಸೇಡಂ ತಾಲ್ಲೂಕಿನ ಕರಾಟೆ ಮಾಸ್ಟರ್ ಟೈಗರ್ ಸಾಬಣ್ಣ ಅಳ್ಳೋಳಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು
ವರದಿ ಜೇಟ್ಟೆಪ್ಪ ಎಸ್ ಪೂಜಾರಿ