ಕಲೆ ಉಳಿಸಿ ಬೆಳೆಸುವುದು ನಮ್ಮ ನಿಮ್ಮೇಲ್ಲರ ಕರ್ತವ್ಯ ಹಿರಿಯ ಸಾಹಿತಿ ಬಿಎಚ್ ನಿರಗುಡಿ ಕರೆ
ಕಲೆ ಉಳಿಸಿ ಬೆಳೆಸುವುದು ನಮ್ಮ ನಿಮ್ಮೇಲ್ಲರ ಕರ್ತವ್ಯ ಹಿರಿಯ ಸಾಹಿತಿ ಬಿಎಚ್.ನಿರಗುಡಿ ಕರೆ
ಕಲಬುರಗಿ ನಗರದ ಭವಾನಿ ನಗರ ರಿಂಗ್ ರಸ್ತೆ ಬಬಲಾದ ಮಠದಲ್ಲಿ ಹಮ್ಮಿಕೊಂಡ ಭಾಗ್ಯಜ್ಯೋತಿ ಜನಪದ ಸಂಗೀತ ಸಂಸ್ಥೆ (ರಿ) ಕಲಬುರ್ಗಿ ಹಾಗೂ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಂಗೀತೋತ್ಸವ ಸಂಭ್ರಮ ಕಾಯ೯ಕ್ರಮವನ್ನು ಆಕಾಶ ಬಸವರಾಜ ಮತ್ತಿಮಡು ಯುವ ರಾಜಕೀಯ ಮುಖಂಡರು ಕಾಯ೯ಕ್ರಮ ಉದ್ಘಾಟಿಸಿ ಮಾತನಾಡುತ್ತಾ ಸಂಗೀತ ಜೀವನದಲ್ಲಿ ಬೇಕು ಇಂತಹ ಸಂಗೀತದಿಂದ ಮನುಷ್ಯನ ಜೀವನ ಪಾವನ ವಾಗುತ್ತದೆ ಅದಕ್ಕೆ ಜೀವನದಲ್ಲಿ ನೆಮ್ಮದಿ ಸಿಗಬೇಕಾದರೆ ಸಂಗೀತ ಬಹಳ ಅವಶ್ಯ ವೆಂದು ಅವರು ಹೇಳಿದರು. ವಿಶೇಷ ಅಹ್ವಾನಿತರಾಗಿ ಆಗಮಿಸಿದ ರಾಜಕೀಯ ಹಿರಿಯ ಮುಖಂಡರು ಖ್ಯಾತ ಉದ್ದಿಮೆದಾರರಾದ ಶಿವಕಾಂತ ಮಹಾಜನ ಆಗಮಿಸಿದರು.ಅತಿಥಿಗಳಾಗಿ ಆಗಮಿ ಸಿದ ಕನ್ನಡ ಪುಸ್ತಕ ಪ್ರಾದಿಕಾರ ಸದಸ್ಯರಾದ ಬಿ ಎಚ್ ನಿರಗುಡಿ ಮಾತನಾಡುತ್ತಾ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಾವಿದರು ಸಾಹಿತಿಗಳು ಇದ್ದಾರೆ ಅವರ ಕಲೆಗೆ ತಕ್ಕಂತೆ ಪ್ರೋತ್ಸಾಹಿಸುವುದು ಬಹಳಮುಖ್ಯಗೀಗೀಪದ.ಮೋರಂ ಪದ.ಭರತನಾಟ್ಯ. ತತ್ವಪದ. ಡೊಳ್ಳಿನ ಪದ.ಜನಪದ ಹಾಡುಗಳು. ಲಂಬಾಣಿ ಪದಗಳು ಅಲ್ಲದೆ ಇನ್ನು ಅನೇಕ ಹಾಡುಗಳನ್ನು ಕಲಾವಿದರು ಆಡುತ್ತಾ ಹೋದರೆ ಮನಸ್ಸಿಗೆ ತುಂಬಾ ಸಂತೋಷ ವಾಗುತ್ತದೆಂದು ಅವರು ಹೇಳಿದರು ಮುಖ್ಯ ಅತಿಥಿಗಳಾಗಿ ಗಂಗಪ್ಪ ಗೌಡ ಪಾಟೀಲ ಭೋದನ ಮಾತನಾಡುತ್ತಾ ಕಲೆಯಲ್ಲಿ ಅಪಾರವಾದ ಶಕ್ತಿಯಿದೆ ರೋಗ ರುಚಿ ನಗಳು ಮಾಯವಾಗುವ ಶಕ್ತಿ ಸಂಗೀತಕ್ಕೆ ಇದೆ ಮನುಷ್ಯನ ಜೀವನದಲ್ಲಿ ಸಂಗೀತ ಬೇಕೆ೦ದು ಅವರು ಹೇಳಿದರು. ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ ಡಿಸಿಸಿ ಬ್ಯಾಂಕ್ ನಿದೇ೯ಶಕರಾದ ಶರಣಬಸಪ್ಪ ಪಾಟೀಲ ಅಷ್ಟಗಿ ಮಾತನಾಡುತ್ತಾ ಇವತ್ತಿನ ದಿನಮಾನಗಳಲ್ಲಿ ಪಾಚಿ ಮಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ದೇಶದ ಸಂಸ್ಕೃ ತಿಯನ್ನು ಮರೆಯುತ್ತಿರುವದನ್ನು ನೋಡಿದರೆ ಬಹಳ ವಿಷಾದ ಅನಿಸುತ್ತದೆ ಶರಣನಾಡಿಲ್ಲಿ ಜನರಡಗೆ ಸಂಗೀತ ಅನ್ನುವ ಹಾಗೆ ಮಾಡಬೇಕು ಅಂದಾಗ ಈ ಸಂಗೀತ ಕಲೆ ಉಳಿಯಲು ಸಾದ್ಯವೆಂದು ಅವರು ಕರೆ ನೀಡಿದರು
ಶಾಂತಕುಮಾರ ದುಧನಿ ಮಾತನಾಡುತ್ತಾ ಸಂಗೀತದಲ್ಲಿ ಅಪಾರವಾದ ಶಕ್ತಿ ಇದೆ ಅದನ್ನು ನಾವುನಿವೆಲ್ಲರು ಕೇಳಿ ಪಾವನರಾಗೋಣ ಮನಷ್ಯ ಜೀವನದಲ್ಲಿ ಸಂಗೀತ ಕೇಳುವುದರಿಂದ ರೋಗ ರುಚಿ ನಗಳು ಮಾಯವಾಗುತ್ತವೆಂದು ಅವರು ಹೇಳಿದರು.ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ ಶ್ರೀ ಮ.ನಿ. ಪ್ರ ಸ್ವ ಗುರು ಪಾದ ಲಿಂಗ ಮಹಾಶಿವಯೋಗಗಳು ವಿರಕ್ತಮಠ ಮುತ್ಯಾನ ಬಬಲಾದ ಅವರು ವಹಿಸಿದರು.
ಸಂತೋಷ ಲಂಗರ ಅಧ್ಯಕ್ಷರು ಕೆ.ಕೆ.ಸಿ.ಸಿ ಐ ಕಲಬುರಗಿ ಬಸರಾಜ ಮಂಗಲಗಿ ಅದ್ಯಕ್ಷರು ಕೃಷಿ ಪರಿಕರ ಮಾರಾಟಗಾರರ ಸಂಘ ಕುಲಬುರಗಿ ರಾಜಕುಮಾರ ಮಂಠಾಳೆ ಅಧ್ಯಕ್ಷ ರು ಕೃಷಿ ಪತ್ತಿನ ಸಹಕಾರ ಸಂಘ ಮಡಕಿ ವಕೀಲ ರಾದ ಹಣಮಂತರಾಯ ಅಟ್ಟೂರ,ವಿರೇಶ ಬಿರಾದಾರ ಉಪಳಾ೦ವ,ರೇವಣಸಿದ್ದಪ್ಪ ಹುಡಗಿ,ಅನೀಲಕುಮಾರ ಕುದಮೂಡ ಶ್ರೀಶೈಲ ಬಿರಾದಾರ ಅರುಣ ಬಿಂಗೆ ಜಗನ್ನಾಥ ಸಜ್ಜನಶೆಟ್ಟಿ ಶಾಂತು ಹೂಗಾರ ಸುಭಾಷ ಬಿ೦ಗೆ ಬಲವಂತರಾಯ ಕಣ್ಣೂರ್ ಚಂದ್ರಕಾಂತ ಗುಳಗಿ ಪ್ರವೀಣ್ ಕೋಣೆ ಶರಣು ಬಿಂಗೆ ಅಲ್ಲದೆ ಅನೇಕ ಗಣ್ಯಮಾನ್ಯ ವ್ಯಕ್ತಿಗಳು ಉಪಸ್ಥಿರಿದ್ದರು ಗುರು ಶಾಂತಯ್ಯಾ ಸ್ಥಾವರ ಮಠ ರಾಚಯ್ಯ ಸ್ವಾಮಿ ರಟಕಲ ತೋಟಯ್ಯಸ್ವಾಮಿ ಪವಿತ್ರಾ ರಾಜನಾಳ ಸೂರ್ಯಕಾಂತ ಹೊಳೆ ಅವರಾದ ಪ್ರಶಾಂತ ಗೋಲ್ಡ್ ಸ್ಮಿತ್ ಸೈದಪ್ಪ ಸಪ್ಪ ನಗೋಳ ರಾಜೋತ್ಸವ ಪ್ರಶಸ್ತಿ ವಿಜೇತರಾದ ಬಾಬುರಾವ ಕೋಬಾಳ ವಿಜಯಲಕ್ಷೀ ಕೆಂಗನಾಳ ಇಸ್ಮಾಯಿಲ್ ಸಾಬ ಲದಾಫ್ ಲೀಲಾವತಿ ಗುಳಗಿ ಬಸಯ್ಯ ಗುತ್ತೇದಾರ ಶಿವಶರಣಯ್ಯ ಸ್ವಾಮಿ ಸೊಯು೯ ಕಾಂತ ಪೂಜಾರಿ ಶಿವಕುಮಾರ ಪಾಟೀಲ ಸೋಮಯ್ಯ ಸಿಂಧನೂರ ವಿನೋದ ದಸ್ತಾಪೂರ ಜಗದೀಶ ಪಸಾರ ಶ್ರೀದೇವಿ ಬಿಂಗೆ ಸುರೇಖಾ ತಡಕಲ ಕುಮಾರಿ ನಾಗೇಶ್ರೀ ಕೋಣೆ ಈಶ್ವರಿ. ಭವಾನಿ. ವಿಶ್ವ ಜ್ಯೋತಿನ೦ದ್ಯಾಳಅವಳಿಂದ ಗಾಂದಾರ ವಿದ್ಯೆ ಪ್ರಸ್ತುತಪಡಿಸಿದ್ದಳು ರವಿ ಸ್ವಾಮಿಗೊಟೂರ. ವೀರಭದ್ರಯ್ಯ ಸ್ಥಾವರ ಮಠ ಮೌನೇಶ ಪಂಚಾಳ ಪ್ರಶಾಂತ ಕಂಬಾರ ಶಿವಾನಂದ ಹಿತ್ತಲ ಸಿರೂರ ಅವರಿಂದ ತಬಲಾ ಸಾಥ್
ಶ್ರೀ ಚನ್ನವೀರ ಮಹಾ ಶಿವಯೋಗಿಗಳ ಭಜನಾ ಸಂಘ ದವರಿಂದ ಭಜನಾ ಕಾಯ೯ಕ್ರಮ ಜರುಗಿತ್ತು ಅಲ್ಲದೇ ಇನ್ನು ಅನೇಕ ಕಲಾವಿದರು ತಮ್ಮ ಸಂಗೀತ ಸೇವೆ ಸಲ್ಲಿಸುವ ಮುಖಾಂತರ ಕೇಳುಗರ ಮನಸ್ಸಿಗೆ ಆನಂದವಾಯಿತು ಕಾರ್ಯಕ್ರಮದ ನಿರೂಪಣೆ ನಾಗಲಿಂಗಯ್ಯಾ ಸುಂಟ ನೂರ ಅವರಿಂದ. ಸಂಸ್ಥೆಕಾರ್ಯದರ್ಶಿ ಅಂಬಾರಾಯ ಕೋಣೆ, ಸ್ವಾಗತ ಗೈದರು ಸಂಸ್ಥೆ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಎ ಕೋಣೆ ಅವರು ಪತ್ರಿಕಾ ಪ್ರಕಟಿಗೆ ತಿಳಿಸಿದಾರೆ