ಸಾರ್ವಜನಿಕರಿಗೆ ಅನೂಕೂಲವಾಗಲೆಂದು ಬಸವೇಶ್ವರ ಆಸ್ಪತ್ರೆಗೆ ಸಂಸ್ಥೆಯಿಂದ ನೂತನ ವ್ಯಾನ್ ಖರೀದಿ

ಸಾರ್ವಜನಿಕರಿಗೆ ಅನೂಕೂಲವಾಗಲೆಂದು ಬಸವೇಶ್ವರ ಆಸ್ಪತ್ರೆಗೆ ಸಂಸ್ಥೆಯಿಂದ ನೂತನ ವ್ಯಾನ್ ಖರೀದಿ

ಸಾರ್ವಜನಿಕರಿಗೆ ಅನೂಕೂಲವಾಗಲೆಂದು ಬಸವೇಶ್ವರ ಆಸ್ಪತ್ರೆಗೆ ಸಂಸ್ಥೆಯಿಂದ ನೂತನ ವ್ಯಾನ್ ಖರೀದಿ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಿಂದ ಹಮ್ಮಿಕೊಳ್ಳಲಾಗುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಹಾಗೂ ಶಾಲಾ ಸಂಜೀವಿನಿ ಯೋಜನೆಗೆ ಜಿಲ್ಲೆಯಾದ್ಯಂತ ತಿರುಗಾಡಲು ಅನೂಕೂಲವಾಗಲೆಂದು ಸಂಸ್ಥೆಯಿಂದ ಮಾರುತಿ ಇಕೋ ವ್ಯಾನ್ ಖರೀದಿಸಲಾಯಿತು. ಈ ನೂತನ ವ್ಯಾನ್ ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ನೇರವೇರಿಸಿದರು ಈ ಸಂದರ್ಭದಲ್ಲಿ ಆಸ್ಪತ್ರೆಯ ಸಂಚಾಲಕರು ಹಾಗೂ ಆಡಳಿತ ಮಂಡಳಿ ಸದಸ್ಯರಾದ ಡಾ ಕಿರಣ್ ದೇಶಮುಖ್ , ಡಾ ಶರಣಬಸಪ್ಪ ಹರವಾಳ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ ಶರಣಗೌಡ ಪಾಟೀಲ್ ಇತರರು ಇದ್ದರು