ಭ್ರೂಣ ಹತ್ಯೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಕಳವಳ

ಭ್ರೂಣ ಹತ್ಯೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಕಳವಳ

ಭ್ರೂಣ ಹತ್ಯೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಕಳವಳ

ವಿಶ್ವವಿದ್ಯಾಲಯಕ್ಕೆ ಸಾವಿತ್ರಿಬಾಯಿ ಹೆಸರಿಡಿ- ಡಾ.ಜ ಯದೇವಿ ಗಾಯಕವಾಡ

ಕಲಬುರಗಿ: ದೇಶದಲ್ಲಿ ಶಿಕ್ಷಣ ಪದ್ಧತಿ ಮುಕ್ತವಾಗಿರಲಿ ಲ್ಲ ಅಂತಹ ಹೊತ್ತಿನಲ್ಲಿ ಅಕ್ಷರದ ಬೀಜ ಬಿತ್ತಿ,ಮಹಿಳಾ ವರ್ಗಕ್ಕೆ ಶಿಕ್ಷಣ ಕೊಡುವ ಮೂಲಕ ಭಾರತದ ಮೊದಲ

ಶಿಕ್ಷಕಿ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಅವರ ಹೆಸರ ನ್ನು ವಿಶ್ವವಿದ್ಯಾಲಯಕ್ಕೆ ಇಡಬೇಕೆಂದು ಸಾಹಿತಿ- ಚಿಂತ ಕಿ,ಡಾ.ಜಯದೇವಿ ಗಾಯಕವಾಡ ಕರೆ ನೀಡಿದರು

     ಜೀಜಾಮಾತ ಶಿಕ್ಷಣ ಸಂಸ್ಥೆಯಲ್ಲಿ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿನಿಯರಿಗೆ ಶಿಕ್ಷಣ ಕೊಟ್ಟು,ತನ್ನದಲ್ಲದ ಮಗುವನ್ನು ಸಾಕಿ,ಹೆರಿಗೆ ಕೇಂದ್ರ ತೆರೆದರು ಇಂದು ಬಾಣಂತಿಯರ ಸಾವು,ಭ್ರೂಣ ಹತ್ಯ ನಡೆದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಮಹಿಳಾ ಕುಲದ ಸಾವಿತ್ರಿಬಾಯಿ ಫುಲೆ ಆದರ್ಶವೆಂದರು. 

       ಅತಿಥಿಯಾಗಿದ್ದ ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ ಮಹಾರಾಷ್ಟ್ರ ಹಲವು ಮಹಾತ್ಮ ಚಿಂತಕರ ಸಂತರ ಕೊಟ್ಟ ನೆಲ.ಸಾವಿತ್ರಿ ಬಾಯಿ ಅವರ ಶಿಕ್ಷಣ ಜೊತೆಗೆ ಕಾವ್ಯ,ಅನುವಾದ,ಲೇ ಖನ ಬರೆದು ಸಮಾಜ ಎಚ್ಚರಿಸಿದ ಮಾಹಾತಾಯಿ ಎಂದರು.ಎಂ.ಜಿ.ಮೂಳೆಯವರು ಗ್ರಾಮೀಣ ಗಡಿ ಭಾಗದಲ್ಲಿ ಕನ್ನಡ, ಮರಾಠಿ,ಮಹಿಳಾ ಶಿಕ್ಷಣ ಪ್ರಾರಂಭಿ

ಸಿದ್ದು ಶ್ಲಾಘನೀಯ ಎಂದರು. 

       ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತ ಗಾಡಗೆ ಬಾಬಾ ಮಂಚದ ಪ್ರವರ್ತಕ ಸತೀಶ್ ಸಾನೆಗಾವೆ ಮಾತಾಡಿ ಸಾವಿತ್ರಿ ಬಾಯಿಫುಲೆ ಜೀವನ ಚರಿತ್ರೆ ವಿವರಿ ಸಿದರು

    ಉಪನ್ಯಾಸ ಉಪನ್ಯಾಸಕರ ಸಂಘ ಅ ರಾಜ್ಯ ಅಧ್ಯಕ್ಷ ನರಸಿಂಗರೆಡ್ಡಿಗದ್ಲೇಗಾಂವ್,ನಿವೃತ್ತ‌ ಶಿಕ್ಷಕ ಬಾನುದಾಸ ಪಾಟೀಲ,ಶ್ರೀಪತಿ ಸಕರಾಮ,ಮಾತನಾಡಿದರು. ಅಧ್ಯಕ್ಷತೆಯ ನ್ನು ದಯಾನಂದ ಸೂರ್ಯವಂಶಿ ವಹಿಸಿ ಮಹಿಳೆಯರು ಮುಂದೆ ಬರಬೇಕೆಂಬ ಕಾಳಜಿ ಇತ್ತು ಅದು ಸಾಕಾರಗೊಂಡಿದೆ ಎಂದರು

ಮರಾಠಿ ಮುಖ್ಯಗುರುಗಳು ಬಾಲಾಜಿ ಬಿರಾದಾರ, ಕನ್ನಡ ಮಾಧ್ಯಮದ ಮುಖ್ಯಗುರುಗಳು ಪ್ರತಾಪ ಸೂರ್ಯವಂಶಿ,ಕನ್ಯಾ ಮಾಧ್ಯಮ ಗುರುಗಳು ಪ್ರಕಾಶ ದಾಡಗೆ ಇದ್ದರು.ಶಾಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.