ಬಾಬುರಾವ್ ಚಿಂಚನಸೂರ ಅವರಿಗೆ ಪ್ರೊ: ರಮೇಶ.ಬಿ.ಯಾಳಗಿ ಅವರು ಸನ್ಮಾನಿಸಿದರು

ಬಾಬುರಾವ್ ಚಿಂಚನಸೂರ ಅವರಿಗೆ ಪ್ರೊ: ರಮೇಶ.ಬಿ.ಯಾಳಗಿ ಅವರು ಸನ್ಮಾನಿಸಿದರು

ಬಾಬುರಾವ್ ಚಿಂಚನಸೂರ ಅವರಿಗೆ ಪ್ರೊ: ರಮೇಶ.ಬಿ.ಯಾಳಗಿ

ಕಲಬುರಗಿ- ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಕಲಾ ಸಂಘ (ರಿ) ರಾಜಾಪೂರ-ಕಲಬುರಗಿ ವತಿಯಿಂದ ಇತ್ತೀಚೆಗೆ ಕರ್ನಾಟಕ ಸರ್ಕಾರದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ (ಕೋಲಿ) ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೋಲಿ ಸಮಾಜದ ಹಿರಿಯ ಮುಖಂಡರು,ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಬಾಬುರಾವ್ ಚಿಂಚನಸೂರ'ರವರನ್ನು ಅವರ ನಿವಾಸದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರೊ: ರಮೇಶ.ಬಿ.ಯಾಳಗಿ ಕಾರ್ಯದರ್ಶಿಗಳಾದ ಶ್ರೀ ಯಲ್ಲಾಲಿಂಗ.ಝ ದಂಡಿನ ಮತ್ತು ಸಂಚಾಲಕರಾದ ಶ್ರೀ ಅಶೋಕ ಉಪ್ಪಿನ್ ಪಾಲ್ಗೊಂಡಿದ್ದರು.