ಮಾಡಭೂಳ|ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನಾಚರಣೆ
ಮಾಡಭೂಳ|ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನಾಚರಣೆ
ಮಾಡಭೂಳ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನಾಚರಣೆ
ಭ್ರಷ್ಟಾಚಾರಕ್ಕೆ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು ವಾಸುದೇವ ಸೇಡಂ
ಚಿತ್ತಾಪುರ ತಾಲೂಕಿನ ಮಾಡಬೂಳ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಬುರಗಿ ಬಸವೇಶ್ವರ ಸೇವಾ ಬಳಗದ ವತಿಯಿಂದ ಇಂದ ಹಮ್ಮಿಕೊಂಡ ಅಂತರಾಷ್ಟ್ರೀಯ ಭ್ರಷ್ಟಾಚಾರ ದಿನಾಚರಣೆಯನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತಿ ಅಧ್ಯಾಪಕ ವಾಸುದೇವ ಸೇಡಂ ಅವರು ಉದ್ಘಾಟಿಸಿ ಮಾತನಾಡಿ ಭ್ರಷ್ಟಾಚಾರದಲ್ಲಿ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸುವುದು ಅಗತ್ಯವಾಗಿದೆ ಎಂದರು
ಅಧಿಕಾರ ಲಾಲಸೆ ಹಣದ ದುರಾಸೆ
ಭೋಗದ ಜೀವನ ಲಂಚ ಪಡೆಯುತ್ತಾರೆ ಲಂಚ
ಕೊಡುವದು ಲಂಚ ಪಡೆಯುವುದು ಎರಡು ಅಪರಾಧವಾದರೂ ಆದರೂ ಲಂಚ ನ
ನಡೆದಿದೆ ಎಂದು ವಿಷಾದ ವಕ್ತಪಡಿಸಿದರು. ಲಂಚ ಲೋಕಾಯುಕ್ತದಿಂದ ಸಂಘ ಸಂಸ್ಥೆಯಿಂದ ನಿರ್ಮಾಲನೆಯಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಕೈಜೋಡಿಸುವುದರಿಂದ ಸಾಧ್ಯವಾಗುತ್ತದೆ ಎಂದರು.
ಉಪನ್ಯಾಸಕ ಎಚ್ ಬಿ ಪಾಟೀಲ್ ಮಾತನಾಡಿ ಬ್ರಷ್ಟಾಚಾರ ರಾಷ್ಟ್ರದ ಅಭಿವೃದ್ಧಿಗೆ ಮಾರಕ ಸಮಾಜಕ್ಕೆಕಂಟಕ ಸಮಾಜದ ಮೇಲೆವಿವಿಧ ರೀತಿಯ ದುಷ್ಪರಿಣಾಮಗಳಾಗುತ್ತವೆ ಬಡ
ಮತ್ತು ಮಧ್ಯಮ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ತಂಡ ಭ್ರಷ್ಟಾಚಾರವೆಂಬ ಪಿಡುಗು ಬೇರು ಸಹಿತ ಕಿತ್ತು ಹಾಕಲು ಪಣತೊಡಬೇಕಾಗಿದೆ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿ ಸಿದ್ದಮ್ಮ ಹೆಬ್ಬಾಳ್.ಶಿಕ್ಷಕರ ಲಕ್ಷ್ಮಿ ಪುತ್ರ ಪೂಜಾರಿ.ಸಮಾಜ ಸೇವಕ ಶಿವಯೋಗಪ್ಪ ಬೆರೆದಾರ್. ದ
ಭೀಮಾಶಂಕರ್ ಮಡಿವಾಳ. ಅಲ್ಲಾ ಪಟೇಲ್ ಹಾಗೂ ವಿದ್ಯಾರ್ಥಿಗಳು ಇದ್ದರು.