ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದ ಪರಂಪರೆಯ ಪ್ರತಿಬಿಂಬವಾಗಿದೆ : ಪ್ರೊ ಸಿದ್ರಾಮಪ್ಪಾ ಮಾಸಿಮಾಡೆ.

ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದ ಪರಂಪರೆಯ ಪ್ರತಿಬಿಂಬವಾಗಿದೆ :   ಪ್ರೊ ಸಿದ್ರಾಮಪ್ಪಾ ಮಾಸಿಮಾಡೆ.

ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದ ಪರಂಪರೆಯ ಪ್ರತಿಬಿಂಬವಾಗಿದೆ : ಪ್ರೊ ಸಿದ್ರಾಮಪ್ಪಾ ಮಾಸಿಮಾಡೆ.

       ಬೀದರ್ ಪಟ್ಟಣದ ಪೂಜ್ಯ ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಶೋಭಾ ಕಲೆ ಸಾಹಿತ್ಯ ಸಂಗೀತ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸಂಗೀತ ಸಾಹಿತ್ಯ ನೃತ್ಯೋತ್ಸವ ಕಾರ್ಯಕ್ರಮ ಜರಗಿತ್ತು ಉದ್ಘಾಟನೆ ನೆರವೇರಿಸಿದ ಪ್ರೊಫೆಸರ್ ಸಿದ್ರಾಮಪ್ಪಾ ಮಾಸಿಮಾಡೆ ಮಾತಾಡಿ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬವಾಗಿದೆ. ಇವು ಬೌದ್ಧಿಕ, ಸೃಜನಾತ್ಮಕ ಹಾಗೂ ಮನೋರಂಜನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ ಹಾಗೂ ಅನೇಕ ಕಲಾವಿದರಿಗೆ ಸಂಘ ಸಂಸ್ಥೆಗಳಿಗೆ ಸರ್ಕಾರದ ಧನಸಹಾಯ ವಿಶೇಷ ಘಟಕ ಯೋಜನೆ ಅಡಿಯಲ್ಲಿ ನೀಡುತ್ತಿರುವ ಒಳ್ಳೆಯ ಯೋಜನೆಯಾಗಿದ್ದು ಕಾರ್ಯಕ್ರಮಗಳು ಸಮಾಜಮುಖಿಯಾಗಿ ಕೆಲಸ ಸರ್ಕಾರ ಮಾಡುತ್ತಿದೆ ಸಣ್ಣ ಕಲಾವಿದರಿಗೂ ಬಹಳಷ್ಟು ಅನಕೂಲ ಆಗ್ತಾ ಇದೆ ಎಂದು ವ್ಯಕ್ತಪಡಿಸಿದರು ಮತ್ತು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದ ಸಂಜೀಕುಮಾರ್ ಅತಿವಾಳೆ ಕಲೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನುಷ್ಯನನ್ನು ಒಳ್ಳೆಯ ದಾರಿ ತೋರುವ ಅಂತ ಕೆಲಸ ಮಾಡ್ತವೆ . ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ 2024ರ ಮಹಾತಾಯಿ ಪ್ರಶಸ್ತಿ ಪುರಸ್ಕರು ಶ್ರೀಮತಿ ಜಗದೇವಿ ದುಬಲಗುಂಡೆ ಹಿರಿಯ ಸಾಹಿತಿಗಳು ಇವರಿಗೆ ಪ್ರಶಸ್ತಿ ಪುರಸ್ಕೃತರು ನೀಡಲಾಯಿತು ಮತ್ತು ಕಾರ್ಯಕ್ರಮದಲ್ಲಿ ಅನೇಕ ಸಾಂಸ್ಕೃತಿಕ ನೃತ್ಯವನ್ನು ಉಷಾ ಪ್ರಭಾಕರ್ ಮತ್ತು ರಾಣಿ ಸತ್ಯಮೂರ್ತಿ ಇವರ ನಿರ್ದೇಶನದಲ್ಲಿ ಅನೇಕರು ನೃತ್ಯ ಮಾಡಿದರು ಅವರೆಲ್ಲರಿಗೂ ಸಂಘದ ಪರವಾಗಿ ಪ್ರಶಸ್ತಿ ಪ್ರಮಾಣ ಪತ್ರ ಸಲ್ಲಿಸಲಾಯಿತು ಮತ್ತು ಕವಿಗೋಷ್ಠಿಯಲ್ಲಿ ಅನೇಕ ಯುವ ಯುವ ಸಾಹಿತಿಗಳು ಹಿರಿಯ ಸಾಹಿತಿಗಳು ಕಲಾವಿದರು ಉಪಸ್ಥಿತರಿದ್ದರು ಹಾಗೂ ನಾಡಿನ ಹೆಸರಾಂತ ಕಲಾವಿದರಾದ ದಿಲೀಪ್ ಸರ್ ಭಾನುಪ್ರಿಯ ಅರಳಿ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಯೋಜನೆ ಮಾಡಲಾಯಿತು ಸಂಘದ ಅಧ್ಯಕ್ಷರಾದ ಶ್ರೀ ಶಂಭುಲಿಂಗ ವಾಲ್ದೊಡ್ಡಿ ಉಪಸ್ಥಿತರಿದ್ದರು ಮತ್ತು ಕಾರ್ಯಕ್ರಮದ ನಿರೂಪಣೆ ಶ್ರೀ ದೇವಿದಾಸ ಜೋಶಿ ನೆರವೇರಿಸಿದರು *ವರದಿ:ಮಛಂದ್ರನಾಥ ಕಾಂಬ್ಳೆ ಬೀದರ್*