ಸೌಜನ್ಯ ಜಂಗಲೇಗೆ ಏರೋನಾಟಿಕಲ್ ಪದವಿ

ಸೌಜನ್ಯ ಜಂಗಲೇಗೆ ಏರೋನಾಟಿಕಲ್ ಪದವಿ
ಆಳಂದ: ಪಟ್ಟಣದ ನಿವಾಸಿ ಪತ್ರಕರ್ತ ಪ್ರಕಾಶ ಜಂಗಲೆಯವರ ಪುತ್ರಿ ಸೌಜನ್ಯ ಅವರಿಗೆ ಏರೋನಾಟಿಕಲ್ ಪದವಿ ಇಂಜಿನಿಯರಿಂಗ್ ವಿಭಾಗದ 8ನೇಗ್ರಾಜುಯೇಷನ್ ಡೇ ಮತ್ತು ಟಾಪರ್ಸ್ ಸನ್ಮಾನ ಸಮಾರಂಭದಲ್ಲಿ ಪದವಿ ನೀಡಿ ಗೌರವಿಸಲಾಯಿತು
06ನೇ ಡಿಸೆಂಬರ್ 2024 ರಂದು, ಮಧ್ಯಾಹ್ನ 02:30ಕ್ಕೆ,
ಸಿಲ್ವರ್ ಜ್ಯೂಬಿಲಿ ಆಡಿಟೋರಿಯಂನಲ್ಲಿ, KLS GIT.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು
ಶ್ರೀ. ವರುಣ ಗಲಗಲಿ
ಹಿರಿಯ ಕಾರ್ಯಕ್ರಮ ನಿರ್ವಾಹಕ-ಬೋಯಿಂಗ್ ಸಂಶೋಧನೆ ಮತ್ತು ತಂತ್ರಜ್ಞಾನ
ಅಧ್ಯಕ್ಷರು
ಡಾ.ಎಂ.ಎಸ್.ಪಾಟೀಲ
ಪ್ರಾಂಶುಪಾಲರು, KLS GIT.
ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು