ಖ್ಯಾತ ಉದ್ಯಮಿ ಸುಭಾಷ ಬಿಜಾಪುರೆ ದಂಪತಿ ಅವರಿಗೆ ಸನ್ಮಾನ
ಖ್ಯಾತ ಉದ್ಯಮಿ ಸುಭಾಷ ಬಿಜಾಪುರೆ ದಂಪತಿ ಅವರಿಗೆ ಸನ್ಮಾನ
ಕಲಬುರಗಿ: ಸೇಡಂ ರಸ್ತೆಯಲ್ಲಿರುವ ಕೇತಕಿ ಗಾರ್ಡನಲ್ಲಿ ಸುವರ್ಣ ಸಂಭ್ರಮದಲ್ಲಿರುವ ಖ್ಯಾತ ಉದ್ಯಮಿ ಸುಭಾಷ ಬಿಜಾಪುರೆ ದಂಪತಿ ಅವರಿಗೆ ಕೇದಾರನಾಥ್ ಸೌಹಾರ್ದ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಲ್ಲಿನಾಥ್ ಪಾಟೀಲ್ ಕಾಳಗಿ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭೀಮಾಶಂಕರ ಅಷ್ಟಗಿ, ಪ್ರಕಾಶ್ ನರಿಬೋಳ, ನಂದಳ ಸೋಮ ಸೇರಿದಂತೆ ಇತರರು ಉಪಸ್ಥಿತರಿದ್ದರು
.
