ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಅಬಕಾರಿ ಆಯುಕ್ತರಿಗೆ ಮನವಿ
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಅಬಕಾರಿ ಆಯುಕ್ತರಿಗೆ ಮನವಿ
ಕಲಬುರಗಿ ಹಳ್ಳಿ ಹಳ್ಳಿಯಲ್ಲಿ ಸರಾಯಿ ಕಿರಾಣಾ ಅಂಗಡಿಗಳಲ್ಲಿ ಹೋಟೆಲಗಳಲ್ಲಿ ಮಾರುತ್ತಿದ್ದರು ಆಧಿಕಾರಿಗಳು ಕಣುಮುಚ್ಚಿಕೊಂಡಿದ್ದಾರೆ ಅದಕ್ಕೆ ಕಡಿವಾಣ ಹಾಕಬೇಕೆಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಅಬಕಾರಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಾದಂತ ಸಾರಾಯಿ ಕಿರಣಾ ಅಂಗಡಿಗಳಲ್ಲಿ ರಾಜರೋಷವಾಗಿ ಹಾಲಿನಂತೆ ಮಾರುತ್ತಿದ್ದಾರೆ ಅದಕ್ಕೆ ಸಂಬAದ ಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಇದರಿಂದ ಹಳ್ಳಿಯಲ್ಲಿ ಶಾಂತಿಗೆ ಬಂಗ ಬರುವದಲ್ಲದೆ, ಸಣ್ಣ ಸಣ್ಣ ಮಕ್ಕಳು ಯುವಕರು ದುಶ್ಚಟಕ್ಕೆ ಬಲಿಯಾಗಿ ಕುಟುಂಬ ಮತ್ತು ಹಳ್ಳಿಯ ಸಾಮಾಜಿಕ ಹಾಳುಮಾಡುತ್ತಿದ್ದಾರೆ. ಅದಲ್ಲದೆ ತಮ್ಮ ಆರೋಗ್ಯ ಕೂಡ ಹಾಳು ಮಾಡಿಕೊಳ್ಳುತ್ತಿದಾರೆ ಹೆಣ್ಣು ಮಕ್ಕಳು ಮಾರ್ಯದೆಯಿಂದ ಹಾಗೂ ಹಿರಿಯರು ಮನೆ ಬಿಟ್ಟು ಹೊರಗೆ ತಿರುಗುವಂತೆಯಾಗಿದೆ ಸಣ್ಣ ಸಣ್ಣ ವಿಷಯಕ್ಕೆ ಜಗಳ ನಡೆದು ವಿಕೋಪಕ್ಕೆ ತಿರುಗುತ್ತಾ ಹಳ್ಳಿಯ ಸಾಮಾಜಿಕ ಸಂಸಾರ ಹಾಳು ಮಾಡುತ್ತಿದ್ದಾರೆ ಆದ್ದರಿಂದ ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕೆಂದು, ಇಲ್ಲದಿದ್ದರೆ ಕನಿಷ್ಠ 8 ರಿಂದ 10 ದಿನಗಳ ಒಳಗಾಗಿ ಕ್ರಮಕೈಗೊಳ್ಳದಿದ್ದಾರೆ ಸಂಘಟನೆಯಿAದ ತಮ್ಮ ಕಛೇರಿ ಎದುರು ಉಗ್ರವಾದ ಹೋರಾಟ ಕೈಗೊಳ್ಳಬೇಕಾಗುತ್ತದೆ. ಎಂದು ಮನೆಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಕಲಬುರ್ಗಿ ಜಿಲ್ಲಾಧ್ಯಕ್ಷ ಚಂದ್ರಕಾAತ ಪಿ ಓಗೆ, ಕಲ್ಯಾಣ ಕರ್ನಾಟಕ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಗಂವಾರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಇಂದ್ರಾಬಾಯಿ ಬನಶೇಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಕರ ಎಮ್ ಇಟಗಿ, ಮುಖಂಡರಾದ ಮಲ್ಲಿಕಾರ್ಜುನ ಆರ.ಜಾನೆ, ಕಾವೇರಿ ಸಿಂದೆ ಇದ್ದರು.
