ಕ.ಕ.ರ.ಸಾ.ನಿ. ಕಲಬುರ್ಗಿ ಘಟಕ-1 ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘಟನೆಗಳ ಯಿಂದ ಮಹಾಪರಿನಿರ್ವಾಣ ದಿನ ಆಚರಣೆ
ಕ.ಕ.ರ.ಸಾ.ನಿ. ಕಲಬುರ್ಗಿ ಘಟಕ-1 ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘಟನೆಗಳ ಯಿಂದ ಮಹಾಪರಿನಿರ್ವಾಣ ದಿನ ಆಚರಣೆ
ಕಲಬುರಗಿ: ಕ.ಕ.ರ.ಸಾ.ನಿ. ಕಲಬುರ್ಗಿ ಘಟಕ-1 ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘಟನೆಗಳ ಜಂಟಿ ಸಮನ್ವಯ ಸಮಿತಿ ವತಿಯಿಂದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನ ಅಂಗವಾಗಿ ಘಟಕ ವ್ಯವಸ್ಥಾಪಕರಾದ ಅಶೋಕ್ ದೊಡ್ಮನಿ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಚಂದು ಕೆ ಅವರ ನೇತೃತ್ವದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ 68ನೆ ಮಹಾನದಿನಿರ್ವಾಣ ದಿನ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಕೆ. ಮಲ್ಲಿಕಾರ್ಜುನ್, ಭರತ್ ಶೃಂಗೇರಿ, ವಿಠಲ್ ಭೀಮನ, ಶಿವಶರಣಪ್ಪ ಡಬರಾಬಾದಿ, ದೇವೇಂದ್ರ ಬೆಹರಿ, ಶಿವಕಾಂತ್ ಮುನ್ನೋಳಿ, ಶ್ರೀಮಂತ ಜಮಾದಾರ್, ಸಿದ್ದರಾಮ ಕಲಶೆಟ್ಟಿ, ಸಂತೋಷ್ ವಾಲಿ, ಸೂರ್ಯಕಾಂತ್ ಸಿಂಗೆ, ಸುರೇಶ್ ಬಿಲ್ಲಾಡ್, ಅಜಯ ಕಪನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.