ಅರ್ಥಪೂರ್ಣ ಅಂಬೇಡ್ಕರ ರವರ ಪರಿನಿಬ್ಬಾಣ ದಿನ ಆಚರಣೆ

ಅರ್ಥಪೂರ್ಣ ಅಂಬೇಡ್ಕರ ರವರ ಪರಿನಿಬ್ಬಾಣ ದಿನ ಆಚರಣೆ
ಇಂದು ಬೀದರ್ ತಾಲ್ಲೂಕಿನ ಆಣದೂರ ಗ್ರಾಮದಲ್ಲಿ ಅಂಬೇಡ್ಕರ್ ವೃತ್ತದ ಬಳಿ ಪ್ರತಿವರ್ಷದಂತೆ ಈ ವರ್ಷ ಕೂಡ ಡಿಸೆಂಬರ್ 6ರಂದು ಪರಿನಿಬ್ಬಾಣ ದಿನ ಆಚರಿಸಲಾಗುತ್ತದೆ. ಈ ದಿನವನ್ನು ಭಾರತೀಯ ಸಂವಿಧಾನದ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪವಿತ್ರ ಸ್ಮರಣೆಯ ದಿನವಾಗಿ ನೆನೆಸಿಕೊಳ್ಳಿ ಲಾಗಿತ್ತು. 1956ರಲ್ಲಿ ಈ ದಿನ ಅವರು ಮಹಾಪರಿನಿಬ್ಬಾಣವನ್ನು (ಅಂದರೆ ದೇಹತ್ಯಾಗ) ಹೊಂದಿದರು.
ಡಾ. ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಪರಕಂಪಸೂಚಿ, ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳ ಹೋರಾಟಗಾರ, ಮತ್ತು ಭಾರತದ ಸಂವಿಧಾನದ ಪ್ರಧಾನ ನಿರ್ಮಾತೃ. ಈ ದಿನ ಗ್ರಾಮದ ಜನರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿದರು ಮತ್ತು ಅವರ ಭಾವನೆಗಳು ಮತ್ತು ಸಾಧನೆಗಳನ್ನು ಸ್ಮರಿಸುತ್ತಾರೆ. ಇಂದಿನ ದಿನದಂದು ಮಹಾರಾಷ್ಟ್ರದ ಚೌಟಾಪಟಿ ಸಮಾಧಿ ಅಲ್ಲಿ ಕೂಡ ಅನೇಕ ಕಾರ್ಯಕ್ರಮ ಮತ್ತು ದೇಶದ ಇತರ ಭಾಗಗಳಲ್ಲೂ ಹಾಗೂ ದಿಗ್ಗಜ ಸ್ಥಳಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಗ್ರಾಮಸ್ಥರಿಂದ ಹಾಲು ಹಣ್ಣು ವಿತರಿಸಲಾಯಿತು
ಈ ಸಂದರ್ಭದಲ್ಲಿ ನಾವೆಲ್ಲಾ ಅವರ ತತ್ವಗಳನ್ನು ಅನುಸರಿಸಿ ಸಮಾನತೆಯ ಮತ್ತು ಸೌಹಾರ್ದತೆಯ ವಿಚಾರಗಳನ್ನು ತಾರೆಮಾರುವ ಸಂಕಲ್ಪವನ್ನು ಮಾಡೋಣ.
ವರದಿ: ಮಛಂದ್ರನಾಥ ಕಾಂಬ್ಳೆ ಬೀದರ್