ಸಂತ ಸೇವಾಲಾಲ ಮಹಾರಾಜರ ಜಯಂತಿ ಆಚರಣೆ

ಸಂತ ಸೇವಾಲಾಲ ಮಹಾರಾಜರ ಜಯಂತಿ ಆಚರಣೆ

ಸಂತ ಸೇವಾಲಾಲ ಮಹಾರಾಜರ ಜಯಂತಿ ಆಚರಣೆ

ನಾಗರಾಜ್ ದಂಡಾವತಿ ವರದಿ ಶಹಾಬಾದ: ಮಹಾತಪಸ್ವಿ, ಸಮಾಜ ಸುಧಾರಕ, ಸಂತ ಶ್ರೀಸೇವಾಲಾಲ ಮಹಾರಾಜರ ಜಯಂತಿಯನ್ನು ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ಆಚರಿಸಲಾಯಿತು.

ಮಂಡಲದ ಅಧ್ಯಕ್ಷ ನಿಂಗಪ್ಪಹುಳಗೋಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿದರು.

ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕನಕಪ್ಪ ದಂಡಗುಲಕರ ಮತ್ತು ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೊಳಕರ ಮಾತನಾಡಿದರು.

ಈ ಸಂಧರ್ಭದಲ್ಲಿ ಅಣವೀರಪ್ಪ ಇಂಗಿನಶೆಟ್ಟಿ, ಸಿದ್ರಾಮ ಕುಸಾಳೆ, ನಾರಾಯಣ ಕಂದಕೂರ, ಕಾಶಣ್ಣ ಚನ್ನೂರ, ಬಸವರಾಜ ಬಿರಾದಾರ, ಸಾಬಣ್ಣ ಬೆಳಗುಂಪಿ, ಯಲ್ಲಪ್ಪ ದಂಡಗುಲಕರ, ದೇವೆಂದ್ರಪ್ಪ ಯಲಗೋಡ, ಶಂಕರ ಬಗಾಡೆ, ರೇವಣಸಿದ್ದ ಮತ್ತಿಮಡು, ಮೋಹನ ಗಂಟ್ಲಿ, ಬೀಮಯ್ಯ ಗುತ್ತೆದಾರ, ಉಮೇಶ ನಿಂಬಾಳಕರ, ಅವಿನಾಶ ಸಾಳುಂಕೆ, ಕೃಷ್ಣ ಮಾನೆ, ಮೋಹನ ಹಳ್ಳಿ, ರಹೀಮ ಸಾಹೇಬ, ಅನಿಲ ದತ್ತ, ಚಂದರ ರಾಠೋಡ, ಮಂಗಲ ನಾಯಕ, ಸಂಜಯ ರಾಠೋಡ,, ರವಿ ಚವ್ಹಾಣ, ಶ್ರೀನೀವಾಸ ದೇವಕರ, ನೀಲಗಂಗಮ್ಮ ಗಂಟ್ಟಿ, ನಂದಾ ಗುಡೂರ, ಪದ್ಮಾ ಕಟಕೆ, ಗೀತಾ ಪವಾರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ದೇವದಾಸ ಜಾಧವ ಸ್ವಾಗತಿಸಿ ನಿರೂಪಣೆ ಮಾಡಿದರು, ದೀನಶ ಗೌಳಿ ವಂದನಾರ್ಪಣೆ ಮಾಡಿದರು.