ಜಿಮ್ಸ್ ಕಛೇರಿಯಲ್ಲಿ ಹೋಳಿ ಸಂಭ್ರಮ

ಜಿಮ್ಸ್ ಕಛೇರಿಯಲ್ಲಿ ಹೋಳಿ ಸಂಭ್ರಮ
ಕಲಬುರಗಿಯ ಜಿಮ್ಸ್ (ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆ) ಕಚೇರಿಯಲ್ಲಿ ಹೊಳಿ ಹಬ್ಬದ ಪ್ರಯುಕ್ತ ಸಿಬ್ಬಂದಿ ಪರಸ್ಪರ ಬಣ್ಣ ಹಚ್ಚಿಕೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಸಹಾಯಕ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಸಂಗೋಳಗಿ, ಕಚೇರಿ ಅಧೀಕ್ಷಕರು ಸಂಜೀವರಾವ್ ಮಾಹಿಪತಿ, ಮಂಜುನಾಥ್ ಕಂಬಳಿಮಠ್, ಹೊನ್ನಪ್ಪ ಕೋನಿನ್, ಮಹೇಶ್ ಕುಲಕರ್ಣಿ, ಸಂಗನಗೌಡ ಬಗಲಿ, ದೇವೇಂದ್ರಪ್ಪ ಪೂಜಾರಿ ಮತ್ತು ಶರತ್ ರವರು ಭಾಗವಹಿಸಿದ್ದರು.