ಭಾರತದ ಸ್ವಾತಂತ್ರ‍್ಯ ಮತ್ತು ಕೂಲಿಕಾರರು" ರಾಜ್ಯ ಮಟ್ಟದ ವಿಚಾರ ಸಂಕಿರಣ

ಭಾರತದ ಸ್ವಾತಂತ್ರ‍್ಯ ಮತ್ತು ಕೂಲಿಕಾರರು" ರಾಜ್ಯ ಮಟ್ಟದ ವಿಚಾರ ಸಂಕಿರಣ

ಭಾರತದ ಸ್ವಾತಂತ್ರ‍್ಯ ಮತ್ತು ಕೂಲಿಕಾರರು" ರಾಜ್ಯ ಮಟ್ಟದ ವಿಚಾರ ಸಂಕಿರಣ

ಕಲಬುರಗಿ: ನಗರದ ಕೋಸಗಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಿತ್ತು " ಭಾರತದ ಸ್ವಾತಂತ್ರ‍್ಯ ಮತ್ತು ಕೂಲಿಕಾರರು"ವಿಷಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ರಾಜ್ಯಸಭಾ ಸದಸ್ಯ ವಿ.ಶಿವದಾಸನ್ ಉದ್ಘಾಟಿಸಿದರು. ಜಿಲ್ಲಾ ನಿವೃತ್ತ ನ್ಯಾಯಾಧೀಶ ಜಿ.ಕೆ.ಗೋಖಲೆ, ಬಿ.ವೆಂಕಟ್, ಜಿ.ಎನ್.ನಾಗರಾಜ್, ಚಂದ್ರಪ್ಪ ಹೊಕ್ಕೇರಾ, ಕೆ.ನೀಲಾ, ಭೀಮಶೆಟ್ಟಿ ಯಂಪಳ್ಳಿ, ಎಂ.ಪುಟ್ಟಮಾದಯ್ಯ, ಮೇಘರಾಜ ಕಠಾರೆ, ಮಲ್ಲಮ್ಮ ಕೋಡ್ಲಿ ಇದ್ದರು.