ಕಲಿಕೆಯು ಮಕ್ಕಳ ಬೆಳವಣಿಗೆ ಪೂರ್ವಕ ವಾಗಬೇಕು
ಕಮಲನಗರ: ಡಿಗ್ಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಾಮಾಜಿಕ ಪರಿಶೋಧನೆ ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಸಾಮಾಜಿಕ ಪರಿಶೋಧನೆ ವತಿಯಿಂದ ಶಾಲಾ ಸಭೆ ನಡೆಯಿತು.
ಕಲಿಕೆಯು ಮಕ್ಕಳ ಬೆಳವಣಿಗೆ ಪೂರ್ವಕ ವಾಗಬೇಕು
ಈ ಸದರಿ ಸಭೆಯಲ್ಲಿ ಕಲಿಕೆ ಇಲ್ಲದೆ ಮನುಷ್ಯನ ಜೀವನ ಬದುಕು ಸೊನ್ನೆ ಕಲಿಕೆಯನ್ನು ಕಲಿತುಕೊಳ್ಳಬೇಕು ಮುಂದೆ ಯಾವುದೇ ಕಾರ್ಯವನ್ನು ಮಾಡಲು ಅನುಕೂಲವಾಗುತ್ತದೆ ಎಂದು ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಆನಂದ ಎಸ್ ಎಚ್ ನುಡಿದರು.
ಶ್ರೀ ಮಡಿವಾಳಪ್ಪ ಮುರ್ಕೆ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಮುಖ್ಯ ಗುರುಗಳು ಸಂತೋಷ ಬೀರಾದಾರ ಹಾಗೂ ಉಪಾಧ್ಯ ಕ್ಷರಾದ ಶ್ರೀಮತಿ ಆರತಿ ಗಂಡ ನಾಗನಾಥ ಸದಸ್ಯರು 18 ಶ್ರೀ ದೇವಿದ್ರಪ್ಪಾ ಪಾಟೀಲ ಮಾಜಿ ಮುಖ್ಯ ಗುರುಗಳು ಈ ಸಭೆಗೆ ಹಾಜರಿದ್ದರು.
ಶ್ರೀ ವಿಜಯಕುಮಾರ್ ಪಾಟೀಲ್ ಊರಿನ ಹಿರಿಯ ನಾಗರಿಕರು ಮತ್ತು ಶಾಲೆಯ ಎಲ್ಲಾ ಶ್ರೀ ಸತೀಶ ಕುಲಾಲ ಸಹ ಶಿಕ್ಷಕರು.ಶ್ರೀಮತಿ ವಿಜಯಲಕ್ಷ್ಮಿ ಪಾಟೀಲ ಸಹ ಶಿಕ್ಷಕರು . ಶಿಕ್ಷಕರು ಶ್ರೀಮತಿ ಮಂಗಲಾ ಸೀನಾ.ಸಹ ಶಿಕ್ಷಕರು ಶ್ರೀಮತಿ ಸಪ್ನಾ ನಿಟ್ಟುರ ಶ್ರೀಮತಿ ನಿಲಾಂಬಿಕಾ ಪೋಷಕರು.ಹಾಗೂ ಶಾಲಾ ವಿದ್ಯಾರ್ಥಿಗಳು ಗ್ರಾಮದ ಗ್ರಾಮಸ್ಥರು ಮತ್ತು ಗ್ರಾಮ ಸಂಪನ್ಮೂಲ ವ್ಯಕ್ತಿ ಗಳಾದ ಯೋಗೇಶ ಪಾಟೀಲ್.ಶ್ರೀದೇವಿ ಬೀರಾದಾರ.ಸುನೀಲ ವಿಠಲ್ ಶೇಷರಾವ್ ಮೇತ್ರೆ. ಹಾಗೂ ಶಾಲೆಯ ಸಿಬ್ಬಂದಿವರ್ಗದವರು ಉಪಸ್ಥಿತಿಯಲ್ಲಿದ್ದರು.ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯಬೇಕು.ಈ ಯೋಜನೆಯ ಹಿನ್ನೆಲೆ. ಉದ್ದೇಶ. ಪ್ರಕಾರ ಗಳು ಈ ಯೋಜನೆಯ ಸವಿಸ್ತಾರವಾಗಿ ಹೇಳಿದರು.ಮತ್ತು ಮೇಳು ಕೀಳು ಎಂಬ ಭಾವನೆಗಳನ್ನು ಇರಬಾರದು. ಎಲ್ಲರು ಸಮಾನರು ಸಹ ಬಾಳ್ವೆ ಯಿಂದ ಶಿಕ್ಷಣ ವನ್ನು ಪಡೆಯಿರಿ. ಮತ್ತು. ಮಧ್ಯಾಹ್ನದ ಬಿಸಿ ಊಟದ ಬಗ್ಗೆ ಸಹ ಮುಖ್ಯಗುರುಗಳು ಮಾತನಾಡಿದರು.ಅಡುಗೆ ಸರಿಯಾಗಿ ಮಾಡಿ 03 ಜನ ಮಾಡುವ ಅಡುಗೆ 121 ಜನ ವಿದ್ಯಾರ್ಥಿಗಳು ಊಟ ಮಾಡುತ್ತಾರೆ. ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ವನ್ನು ನೀಡಿರುತ್ತಾರೆ. ಸಹ ಪಠ್ಯ ಚಟುವಟಿಗೆಗಳನ್ನು ಕೈಗೊಂಡು ನೀಡಿರುತ್ತಾರೆ. ಬಹುಮಾನವನ್ನು ಸಹ ನೀಡಲಾಯಿತು.ಶಾಲೆಯ ವಾತಾವರಣ. ಶಾಲಾ ಆವರಣದಲ್ಲಿ ಸುಮಾರು 100 ಸಸಿಗಳನ್ನು ನೆಟ್ಟಿರುತ್ತಾರೆ. ತಮ್ಮ ಎಲ್ಲಾ ಶಿಕ್ಷಕರು ಎಲ್ಲಾ ದಾಖಲಾತಿಗಳು ಸಮರ್ಪಕವಾಗಿ ನಿರ್ವಹಿಸಿರುತ್ತಾರೆ.ಶಾಲೆಗೆ ಮೂಲಬೋತ ಸೌಕರ್ಯಬೇಕು. ಕಲರಿಂಗ . ಶಾಚಾಲಯ ಬಗ್ಗೆ ಕುರಿತು ನುಡಿದರು. ನಿರೂಪಣೆ ಶ್ರೀ ಸತೀಶ್ ಕುಲಾಲ್ ಮಾಡಿದರು.ವಂದನಾರ್ಪಣೆ ಶ್ರೀ ಸಂತೋಷ ಬೀರಾದಾರ ಮಾಡಿದರು.