ಬಿಳವಾರ ಗ್ರಾಮದಲ್ಲಿ ಭಕ್ತ ಕನಕದಾಸರ ಜಯಂತಿ ಆಚರಿಸಿದರು

ಬಿಳವಾರ ಗ್ರಾಮದಲ್ಲಿ ಭಕ್ತ ಕನಕದಾಸರ ಜಯಂತಿ  ಆಚರಿಸಿದರು

ಬಿಳವಾರ ಗ್ರಾಮದಲ್ಲಿ ಭಕ್ತ ಕನಕದಾಸರ ಜಯಂತಿ ಆಚರಿಸಿದರು

ಯಡ್ರಾಮಿ : ಬಿಳವಾರ ಗ್ರಾಮದಲ್ಲಿ 537 ನೇ ಭಕ್ತ ಕನಕದಾಸರ ಜಯಂತಿಯನ್ನು ಗ್ರಾಮಸ್ಥರು ಅದ್ದೂರಿಯಾಗಿ ಆಚರಿಸಿದರು.

ಡೊಳ್ಳು ಕುಣಿತ , ಬಾಜಾ ಭಜಂತ್ರಿ , ವಿವಿಧ ಕಲಾಮೇಳ ದೊಂದಿಗೆ ಕನಕ ವೃತ್ತದಲ್ಲಿ , ಕನಕದಾಸರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು.

 ಶರಣು ಪೂಜಾರಿ ದೊಡ್ಮನಿ, ಮಲ್ಲಪ್ಪ ಪೂಜಾರಿ ಅಂಗಡಿ, ಮಲ್ಲಪ್ಪ ಪೂಜಾರಿ ದೊಡ್ಡಮನಿ ,

ಹಾಗೂ ಶರಣು ಪೂಜಾರಿ ಅಂಗಡಿ ಮತ್ತು ಈರಪ್ಪ ಪೂಜಾರಿ ಹಿರೇ ಕುರುಬರ ಹಾಗೂ ಸಂತೋಷ್ ಪೂಜಾರಿ ಮಲ್ಲಬಾದಿ ದೇವೇಂದ್ರ ಪೂಜಾರಿ ಮಲ್ಲಾಬಾದಿ ಅವರು ಭಾಗವಹಿಸಿದರು

   ಜಟ್ಟೆಪ್ಪ ಪೂಜಾರಿ ದೊಡ್ಡಮನಿ ಮಲ್ಲಪ್ಪ ಪೂಜಾರಿ ಅಂಗಡಿ , ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

 ಶರಣಗೌಡ ಪೊಲೀಸ್ ಪಾಟೀಲ್ ಮಲ್ಲಾಭಾದ , ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗೊಲ್ಲಾಳಪ್ಪ ಮ್ಯಾಗೇರಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಶೇಖಪ್ಪ ತಳಗೇರಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೊಲ್ಲಾಳಪ್ಪ , ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರ ಪ್ರತಿನಿಧಿಯಾದ ಹಣಮಂತ ದಂಡಗುಲ್ಕರ, ಗ್ರಾಮ ಪಂಚಾಯತ್ ಸದಸ್ಯರು ವಿಜಯ್ ಕುಮಾರ್ ರಾಥೋಡ್ , ಜಟ್ಟೆಪ್ಪ ಪೂಜಾರಿ ಜಮಖಂಡಿ,ಉಪಸ್ಥಿತರಿದ್ದರು ಎಂದು ಶ್ರೀಶೈಲ್ ಮ್ಯಾಗೇರಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು