ರೇಷ್ಮೆ ಶಿಕ್ಷಣ ಸಂಸ್ಥೆಯಲ್ಲಿ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ನಡೆಯಿತು
ರೇಷ್ಮೆ ಶಿಕ್ಷಣ ಸಂಸ್ಥೆಯಲ್ಲಿ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ನಡೆಯಿತು
ಕಲಬುರಗಿ: ನಗರ ರೇಷ್ಮೆ ಶಿಕ್ಷಣ ಸಂಸ್ಥೆಯ ರೇಷ್ಮೆ ವಿದ್ಯಾಭವನದ ಸಭಾಂಗಣದಲ್ಲಿ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ವಿಜಯಪುರದ ಕೆ.ಎಸ್.ಎ.ಡಬ್ಲ್ಯೂ.ಯುನ ಉಪ ಕುಲಪತಿಗಳಾದ ಪ್ರೊ. ಬಿ.ಕೆ ತುಳಸಿಮಾಲಾ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಭಾರತಿ ಎನ್. ರೇಷ್ಮೆ, ಪ್ರೊ. ಮಧುಸುಧನ, ಪ್ರೊ. ರಮೇಶ, ಪ್ರೊ. ಯು.ಕೆ ಕುಲಕರ್ಣಿ, ಸರದಾರ ಎನ್ ರೇಷ್ಮೆ, ಡಾ. ರಾಜಶೇಖರ ಎಸ್., ಡಾ. ಗೀತಾ ಆರ್.ಎಮ್, ಡಾ. ಓಂಪ್ರಕಾಶ, ಡಾ. ಉಮಾಕಾಂತ, ಡಾ. ಪ್ರಕಾಶ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.