ಕಲ್ಬುರ್ಗಿಯಲ್ಲಿ ಸಂಗೀತ ಸಡಗರ

ಕಲ್ಬುರ್ಗಿಯಲ್ಲಿ ಸಂಗೀತ ಸಡಗರ

ಕಲ್ಬುರ್ಗಿಯಲ್ಲಿ ಸಂಗೀತ ಸಡಗರ

ಕಲಬುರಗಿ : 27-10-2024 ರಂದು ರವಿವಾರ ಸಾಯಂಕಾಲ 04-00 ಗಂಟೆಗೆ,ಕಲ್ಯಾಣ ನಾಡಿನ ಸಾಂಸ್ಕೃತಿಕ ಕಲಾ ಬಳಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಗರದ ಕೋಟನೂರ ಮಠ, ಜೇವರ್ಗಿ ರಸ್ತೆಯ ಶ್ರೀ ಸಿದ್ಧರಾಮೇಶ್ವರ ಪುಣ್ಯಾಶ್ರಮದಲ್ಲಿ ಜರಿಗಿತ್ತು.ಮುಗಳನಾಗಾವಿ ಕಟ್ಟಿಮನಿ ಹಿರೇಮಠ, ಸಂಸ್ಥಾನದ    ಪರಮ ಪೂಜ್ಯ ಶ್ರೀ ಅಭಿವನವ ಸಿದ್ದಲಿಂಗ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು,

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಮುಖಂಡ ಶ್ರೀ ನೀಲಕಂಠರಾವ ಮೂಲಿಗೆ ಅವರು ಸಂಗೀತದಿಂದ ಮನುಷ್ಯನಿಗೆ ಶಾಂತಿ ನೆಮ್ಮದಿ ಮತ್ತು ಪರಿಹಾರ ಇಂದಿನ ದಿನಗಳಲ್ಲಿ ಅತ್ಯಂತ ಮಹತ್ವವಾದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.

 ಮುಖ್ಯ ಅತಿಥಿಗಳಾಗಿ ಶ್ರೀ ಜಗನ್ನಾಥ್ ಶೇಗಜಿ ಶಾಂತ ಕುಮಾರ್ ಬಿರಾದರ್ ಬಸವರಾಜ್ ಹಿರೇಮಠ್ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ದತ್ತಪ್ಪ ಸಾಗನೂರ್ ಭಾಗವಹಿಸಿದ್ದರು, ಕಲ್ಯಾಣ ಕಹಳೆ ಪತ್ರಿಕೆಯ ಬೀದರ್ ಜಿಲ್ಲಾ ವರದಿಗಾರರಾದ ಮಛಂದ್ರನಾಥ ಕಾಂಬ್ಳೆ ಅವರಿಗೆ ಗೌರವಿಸಿ ಸನ್ಮಾನಿಸಿದರು.

ವಿಶೇಷ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿದೂಷಿ ಶ್ರೀಮತಿ ರೇಣುಕಾ ನಾಕೋಡ ಧಾರವಾಡ,

ಹಿಂದೂಸ್ಥಾನಿ ವಾದ್ಯ ಸಂಗೀತ (ತಬಲಾ ಸೋಲೋ) 

ಪಂ. ಶ್ರೀ ರಘುನಾಥ ನಾಕೋಡ ಧಾರವಾಡ,

ವಿಶೇಷ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ 

ಪಂ. ಶ್ರೀ ಮಲ್ಲಿಕಾರ್ಜುನ ಭಜಂತ್ರಿ ಕಲಬುರಗಿ,

ಹಿಂದೂಸ್ಥಾನಿ ವಾದ್ಯ ಸಹಕಾರ (ಹಾರ್ಮೋನಿಯಂ) 

ಪಂ. ಶ್ರೀ ಆಂಜನೇಯ ಭಜಂತ್ರಿ ಧಾರವಾಡ,

ವಚನ ಗಾಯನ : ಶ್ರೀ ಜಗದೀಶ ನಗನೂರ ಗಾಯಕರು, ಕಲಬುರಗಿ,

ಶ್ರೀ ಸೂರ್ಯಕಾಂತ ಡುಮ್ಮಾ ಗಾಯಕರು, ಕಲಬುರಗಿ,

ದಾಸವಾಣಿ : ಶ್ರೀ ಶರಣಕುಮಾರ ವಠಾರ ಗಾಯಕರು, ಕಲಬುರಗಿ,

ಗಜಲ್ ಗಾಯನ : ಶ್ರೀ ಬಸಯ್ಯ ಬಿ. ಗುತ್ತೇದಾರ, ಗಾಯಕರು, ಕಲಬುರಗಿ,

ತತ್ವಪದ ಗಾಯನ : ಶ್ರೀ ಅಣ್ಣಾರಾವ ಶೆಳ್ಳಗಿ ಗಾಯಕರು, ಕಲಬುರಗಿ,

ಶ್ರೀ ದತ್ತರಾಜ ಕಲಶೆಟ್ಟಿ, ಗಾಯಕರು, ಕಲಬುರಗಿ,

ಸುಗಮ ಸಂಗೀತ ಶ್ರೀ ಕಲ್ಯಾಣಕುಮಾರ ಭಂಟನಳ್ಳಿ ಗಾಯಕರು, ತಾ|| ಚಿಂಚೋಳಿ,

ದೇಶ ಭಕ್ತಿ ಗೀತೆ : ಶ್ರೀ ಸಂಗಮೇಶ ಜಿಡಗಾ ಗಾಯಕರು, ಕಲಬುರಗಿ,

ಭಕ್ತಿಗೀತೆಗಳು : ಡಾ. ಶಿವಶಂಕರ ಬಿರಾದಾರ ಗಾಯಕರು, ಕಲಬುರಗಿ,

ಜಾನಪದ ಗಾಯನ : ಶ್ರೀಮತಿ ವಿಜಯಲಕ್ಷ್ಮಿ ಕೆಂಗನಾಳ ಗಾಯಕರು, ಕಲಬುರಗಿ,

ಜಾನಪದ ಗಾಯನ : ಶ್ರೀ ಬಾಬುರಾವ ಕೋಬಾಳ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಕಲಬುರಗಿ,

ಭರತನಾಟ್ಯ : ಕು| ಅನನ್ಯ ಗೋಲಸ್ಮಿತ್ ಕಲಬುರಗಿ,

ಭಜನೆ : ಮಹಾತ್ಮ ಬಸವೇಶ್ವರ ಭಜನಾ ಸಂಘ, ಕೋಟನೂರ (ಡಿ),

ವೇದಿಕೆ ಮೇಲೆ ಸಂಗೀತ ಸೇವೆ ಸಲ್ಲಿಸಿದ ಕಲಾವಿದರಿಗೆ ಗೌರವಿಸಿ ಪ್ರಮಾಣ ಪತ್ರ ವಿತರಿಸಲಾಯಿತು.

ವಾದ್ಯ ಸಹಕಾರ

ಹಾರ್ಮೋನಿಯಂ :ಶ್ರೀ ಶಿವಕುಮಾರ ಜಾಲಹಳ್ಳಿ ಕಲಬುರಗಿ,

ಶ್ರೀ ಚೇತನ ಬೀದಿಮನಿ ಕಲಬುರಗಿ,

ಕೀಬೋರ್ಡ :ಶ್ರೀ ಅನಿರುಧ ದೇಶಮುಖ,ಶ್ರೀ ಪರಮೇಶ್ವರ ಕಲಶೆಟ್ಟಿ ತೆಲ್ಲೂರ,

ರಿದಂ ಪ್ಯಾಡ್ :ಶ್ರೀ ಸುರೇಶ ತೇಲಿ ಆಳಂದ,

ತಬಲಾ :ಶ್ರೀ ಶಂಭುಲಿಂಗ ಪಾಟೀಲ,

ಜಗದೀಶ ಹೂಗಾರ ದೇಸಾಯಿ ಕಲ್ಲೂರ,ಶರಣಕುಮಾರ ಹೂಗಾರ ದೇಸಾಯಿ ಕಲ್ಲೂರ,ಸಿದ್ದಲಿಂಗಯ್ಯ ಸಾಲಿಮಠ ಗದಗ,ಶ್ರೀ ಅಶೋಕ ಆಳಂದ ತಾ|| ಆಳಂದ,

ಡೋಲಕ್ ,ಶ್ರೀ ರವಿಸ್ವಾಮಿ ಗೋಟೂರ ಆಕಾಶವಾಣಿ ಕಲಾವಿದರು ಕಲಾವಿದರು ಭಾಗವಹಿಸಿದ್ದರು