ಸಮಾಜದ ಪರ ಗಟ್ಟಿ ಧ್ವನಿ ಎತ್ತಿದ ಶಂಕರ ಬಿದರಿ ಅವರಿಗೆ ಸನ್ಮಾನಿಸಿದ ಎಮ್.ಎಸ್.ಪಾಟೀಲ ನರಿಬೋಳ ತಂಡ

ಸಮಾಜದ ಪರ ಗಟ್ಟಿ ಧ್ವನಿ ಎತ್ತಿದ ಶಂಕರ ಬಿದರಿ ಅವರಿಗೆ ಸನ್ಮಾನಿಸಿದ ಎಮ್.ಎಸ್.ಪಾಟೀಲ  ನರಿಬೋಳ ತಂಡ

ಸಮಾಜದ ಪರ ಗಟ್ಟಿ ಧ್ವನಿ ಎತ್ತಿದ ಶಂಕರ ಬಿದರಿ ಅವರಿಗೆ ಸನ್ಮಾನಿಸಿದ ಎಮ್.ಎಸ್.ಪಾಟೀಲ ನರಿಬೋಳ ತಂಡ 

ಬೆಂಗಳೂರು : ಅಖೀಲ ಬಾರತ ವಿರಶೈವ ಲಿಂಗಾಯತ ಮಹಾಸಬೆಯ ರಾಜ್ಯದ್ಯಕ್ಷರಾಗಿ ಅಧಿಕಾರ ಸ್ವಿಕರಿಸುತ್ತಲೆ ವಿರಶೈವ ಲಿಂಗಾಯತ ಸಮುದಾಯಕ್ಕೆ ಮಾರಕವಾದ ಸರ್ಕಾರದ ಜಾತಿಗಣತಿ ಅವೈಜ್ಞಾನಿಕವಾಗಿದ್ದು ಪಾರದರ್ಶಕವಾಗಿಲ್ಲದಿರುವುದರಿಂದ ಮಹಾಸಬೆಯಿಂದಲೆ ಪ್ರತ್ಯೇಕ ಜಾತಿಗಣತಿ ಮಾಡಿ ಸರ್ಕಾರಕ್ಕೆ ವರದಿ ನಿಡುತ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ.

 ಅದಕ್ಕಿಂತ ಮುಂಚೆ ವರದಿ ಜಾರಿಗೆ ಪ್ರಯತ್ನಿಸಿದರೆ ಪರಿಣಾಮ ಎದುರಿಸಬೆಕಾಗುತ್ತದೆ ಎನ್ನುವ ಖಡಕ್ ಸಂದೆಶ ನೀಡಿ ಸಮಾಜದ ಪರ ಖಹಳೆ ಮೋಳಗಿಸಿದ ಮಹಾಸಬೆಯ ರಾಜ್ಯದ್ಯಕ್ಷ ಶಂಕರ ಬಿದರಿ ಅವರನ್ನು ಬೆಂಗಳೂರಿನಲ್ಲಿ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು. ಕಲಬುರಗಿಯ ವಿರಶೈವ ಲಿಂಗಾಯತ ಸಮಾಜದ ಪ್ರಮುಖರು ಜಾತಿ ಗಣತಿ ವಿಷಯದಲ್ಲಿ ತಾವು ಏನೇ ತಿರ್ಮಾನ ತೆಗೆದುಕೋಂಡರು ನಾವು ಬದ್ಧರಾಗಿರುತ್ತೇವೆ .ನಿಮ್ಮ ಜೋತೆ ವೀರಶೈವ ಲಿಂಗಾಯತ ಸಮಾಜ ಇರುತ್ತದೆ ಎಂದು ಹೇಳಿದರು.

 ಬಿದರಿ ಅವರ ಅದ್ಯಕ್ಷತೆಯಲ್ಲಿ ಮಹಾಸಬೆಗೆ ಆನೆಬಲ ಬಂದತಾಗಿದೆ. ನಮಗೂ ಸಮಾಜ ಪರ ಕೆಲಸ ಮಾಡಲು ಉತ್ಸಾಹವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗೌಡಪ್ಪಗೌಡ ಪಾಟೀಲ ಮಹಾಂತಗೌಡ ಪಾಟೀಲ ಉಪಸ್ಥಿತರಿದ್ದರು.