ಚಿತ್ತಾಪುರ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ 21 ಸ್ಥಾನ ಅವಿರೋಧ ಆಯ್ಕೆ 12 ಸ್ಥಾನಗಳಿಗೆ ಚುನಾವಣೆ
ಚಿತ್ತಾಪುರ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ 21 ಸ್ಥಾನ ಅವಿರೋಧ ಆಯ್ಕೆ 12 ಸ್ಥಾನಗಳಿಗೆ ಚುನಾವಣೆ
ಚಿತ್ತಾಪುರ ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಚುನಾವಣೆಯಲ್ಲಿ ಒಟ್ಟು 34 ಸ್ಥಾನಗಳಲ್ಲಿ 21 ಸ್ಥಾನಗಳು ಅವಿರೋಧ ಆಯ್ಕೆಯಾಗಿವೆ 12 ಸ್ಥಾನಗಳಲ್ಲಿ ಅಕ್ಟೋಬರ್ 28ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣೆ ಅಧಿಕಾರಿ ವಿಜಯಕುಮಾರ್ ಲೊಡನೂರ್ ಸಹಾಯಕ ಚುನಾವಣೆ ಅಧಿಕಾರಿ ನಾಗಪ್ಪ ಯಾದವ್ ತಿಳಿಸಿದ್ದಾರೆ
ಅವಿರೋಧ ಆಯ್ಕೆಯಾದವರು
ಆನಂದ್ ಕಟಕನಹಳ್ಳಿ ಕೃಷಿ ವಿಭಾಗ. ಜಗದೀಶ್ ಎಸ್ ಪಾಟೀಲ್. ರತನ್ ಕುಮಾರ್ ಪಸಂಗೋಪನೆ. ಮಕಸೂದ್ ಮತ್ತು ಮೈನುದ್ದೀನ್ ಕಂದಾಯ. ಮಹಮ್ಮದ್ ಉಸ್ಮಾನ್ ಗನಿ ಪಿಡಬ್ಲ್ಯೂಡಿ. ಅಮಿತ್ ಜಡಪಿ. ಶರಣಬಸಪ್ಪ ರೈ ಕೋಟಿ ಪಿಯು ಕಾಲೇಜ್. ರಾಜಶೇಖರ ರುದ್ನೂರ್ ಸಮಾಜ ಕಲ್ಯಾಣ. ಸಿದ್ದಪ್ಪ ಬಿಸಿಎಂ. ಸಂತೋಷ್ ಬಾಬು ತೆಂಗಳಿ ಅರಣ್ಯ. ಅರುಣ್ ಕುಮಾರ್ ಮತ್ತು ಪರಸು ರಾಮ್ ಆರೋಗ್ಯ ಇಲಾಖೆ. ಜಗದೀಶ್ ಗರ್ಜೆ ತೋಟಗಾರಿಕೆ. ಉದಯ ಶಂಕರ್ ಖಜನೆ ಇಲಾಖೆ. ಆಂಜನೇಯ ಭೂಮಾಪನ. ನಿಂಗಪ್ಪ ನೊಂದಣಿ ಮತ್ತು ಮುದ್ರಾಕ. ಪ್ರಕಾಶ್ ನ್ಯಾಯಾಂಗ. ರಮಾಬಾಯಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ. ಶಿವಪ್ರಕಾಶ್ ಎಪಿಎಂಸಿ ಇಲಾಖೆ. ಶರಣಬಸಪ್ಪ ಪಾಟೀಲ್ ಅಬಕಾರಿ 21 ಇಲಾಖೆಗಳ ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.
ಚುನಾವಣೆ ಕಣದಲ್ಲಿ ಉಳಿದವರು ಪ್ರಾಥಮಿಕ ಶಿಕ್ಷಣ ವಿಭಾಗದಿಂದ ಐದು ಸ್ಥಾನಗಳಿಗೆ ಅಪ್ಸರಾ ಬೇಗಂ. ಶ್ರೀಮತಿ ಗೌತಮ್ಮ. ಬಸವರಾಜ ಬೆಳ್ಳುಂಡಗಿ. ಮಹಮ್ಮದ್ ಜಾವೀದ್. ಮಹಾಂತೇಶ್. ವೀರಭದ್ರಪ್ಪ. ಶಿವಾನಂದ್ ನಾಲ್ವರ. ಸಾಬಣ್ಣ. ಸುಮಂಗಲಾ. ಸಂಗನಗೌಡ.
ಪ್ರೌಢ ಶಾಲೆ ವಿಭಾಗಕ್ಕೆ ಎರಡು ಸ್ಥಾನಗಳಿಗೆ ಬಸಪ್ಪ. ಭೀಮನಗೌಡ ಡಿಜಿ. ಶರಣಪ್ಪ ಕಟ್ಟಿ. ಸಂತೋಷ್ ಕುಮಾರ್ ಶಿರ್ನಾಳ.
ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ ಒಂದು ಸ್ಥಾನಕ್ಕೆ ಅರುಣ್ ಕುಮಾರ್ ಎಸ್ ಸಿ. ಗುರುಬಸಪ್ಪ.
ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಎರಡು ಸ್ಥಾನಗಳಿವೆ. ಎಷ್ಟರಾ ರಾಣಿ.ಕಿರಣ್ ಕುಮಾರ್.ಪ್ರಭಾಕರ್ ಗುಳೇದ್. ತ್ರಿವೇಣಿ.
ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಎರಡು ಸ್ಥಾನಗಳಿಗೆಅಮೃತ್.ಸಿದ್ದಣ್ಣ. ದೇವೇಂದ್ರಪ್ಪ ಬಾಲ್ಕಿ. ರಾಚಯ್ಯ ಒಟ್ಟು 12 ಸ್ಥಾನಗಳಿಗೆ 24 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ಉಳಿದಿದ್ದಾರೆ ಅಕ್ಟೋಬರ್ 28ರಂದು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಬೆಳಗ್ಗೆ ಒಂಬತ್ತು ಗಂಟೆಯಿಂದ ಸಾಯಂಕಾಲ ನಾಲ್ಕು ವರೆಗೆ ಚುನಾವಣೆ ನಡೆಯಲಿದೆ.
ಸಹಕಾರ ಇಲಾಖೆ ಒಂದು ಸ್ಥಾನಕ್ಕೆ ಯಾವುದೇ ನಾಮಪತ್ರಗಳು ಬಂದಿರುವುದಿಲ್ಲ ಒಂದು ಸ್ಥಾನ ಖಾಲಿ ಉಳಿದಿದೆ ಎಂದು ತಿಳಿಸಿದರು.