ನವರಾತ್ರಿ ಸಂಭ್ರಮದಲ್ಲಿ ಹಬ್ಬದ ವಿಶೇಷ ವಿಭಿನ್ನ ಬಣ್ಣಗಳ ಸೀರೆಯುಟ್ಟು ಶಿಕ್ಷಕಿಯರು
ನವರಾತ್ರಿ ಸಂಭ್ರಮದಲ್ಲಿ ಹಬ್ಬದ ವಿಶೇಷ ವಿಭಿನ್ನ ಬಣ್ಣಗಳ ಸೀರೆಯುಟ್ಟು ಶಿಕ್ಷಕಿಯರು
ನವರಂಗಿನಲ್ಲಿ ನವರಾತ್ರಿ ಸಂಭ್ರಮದಲ್ಲಿ ಹಬ್ಬದ ವಿಶೇಷ ವಿಭಿನ್ನ ಬಣ್ಣಗಳ ಸೀರೆಯುಟ್ಟು ಉಡುಪಿನೊಂದಿಗೆ ಭಾಗೀರಥಿ ಪಬ್ಲಿಕ್ ಸ್ಕೂಲ್ ಕಮಲನಗರ ಶಾಲಾ ಸಿಬ್ಬಂದಿಯರು ಶ್ರೀದೇವಿ, ದೀಪಮಾಲಾ, ರಾಜೇಶ್ರೀ, ಶೀತಲ್, ಅಂಜಲಿ ಮತ್ತು ಉಷಾ ಇದ್ದಾರೆ.
ಅಷ್ಟಮಿ,: ಈ ಪೂಜೆ ಮಹಾ ಗೌರಿಯಾಗಿ ರಾಹು ಗ್ರಹದ ನಿಯಂತ್ರಕ ಮತ್ತು ಹಾನಿಕಾರಕ ಪರಿಣಾಮಗಳನ್ನು ನಿರ್ಮೂಲಗೊಳಿಸುತ್ತದೆ ಗುಲಾಬಿ ಬಣ್ಣವು ಸಂತೋಷ ಸಂತ್ರಪ್ತಿ ಮತ್ತು ಉತ್ಸಾಹವನ್ನು ಪ್ರತಿನಿಧಿಸುತ್ತದೆ ಹಿಮಾಲಯ ರಾಜನ ಮಗಳು ಅವಳು ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾಳೆ ಎಂದು ಪುರಾಣ ಹೇಳುತ್ತದೆ. ಅದಕ್ಕಾಗಿ ದೇವಿಯ ಸಾಮರ್ಥ್ಯ ಸಾರುವ ಗುಲಾಬಿ ಬಣ್ಣ ಇಷ್ಟ. ಈ ದಿನ ಕುಮಾರಿ ಪೂಜೆ ಮಾಡಿದರೆ ಒಳ್ಳೆಯದು ಮತ್ತು ಕೊಬ್ಬರಿ ಮಿಠಾಯಿ ಕಾಯಿ ಒಬ್ಬಟ್ಟು ಅರ್ಪಿಸುವ ವಾಡಿಕೆ.