ಪಿ ಡಿ ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ತಿಗಳ ಕೌಶಲ್ಯ ಉತ್ತೇಜನ ಕಾರ್ಯಕ್ರಮ (Technical event)

ಪಿ ಡಿ ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ತಿಗಳ ಕೌಶಲ್ಯ ಉತ್ತೇಜನ ಕಾರ್ಯಕ್ರಮ (Technical event)

ಪಿ ಡಿ ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ತಿಗಳ ಕೌಶಲ್ಯ ಉತ್ತೇಜನ ಕಾರ್ಯಕ್ರಮ (Technical event)

ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಕೌಶಲ್ಯ ಉತ್ತೇಜನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಅನಿಲ್ ಕಳಸ್ಕರ ಭಾಗವಹಿಸಿ ಸಾಫ್ಟ್‌ವೇರ್ ಇಂಜಿನಿಯರಿಂಗ್ ಮತ್ತು AIಕೃತಕ ಬುದ್ಧಿಮತ್ತೆ ಕೌಶಲ್ಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅತಿಥಿ ಭಾಷಣ ಗರರಾಗಿ ಶ್ರೀ ರವಿ ಕುಮಾರ್ ಪರೀತ್ ಅವರು "The Evolution of Software Engineering in AI Era" ಬಗ್ಗೆ ವಿವರಿಸಿ ಮಾತಾಡಿದರು. ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ಭಾರತಿ ಹರ್ಸೂರ್ ಮೇಡಂ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಡಾ.ಉದಯ್ ಎಸ್ ಬಲ್ಗಾರ್ ಅವರು ಸ್ವಾಗತ ಭಾಷಣ ಮಾಡಿದರು. ಡಾ.ಶ್ರೀಧರ್ ಪಾಂಡೆ ಅಧ್ಯಕ್ಷರು IEI ಅವರು ರಾಯಲ್ ಚಾರ್ಟರ್ ಡೇ ಬಗ್ಗೆ ವಿವರಿಸಿದರು ಮತ್ತು ಶ್ರೀ.ಸೀತಾರಾಮನ್ ಮನ್ನೂರು ಅವರು ಕೂಡ ಉಪಸ್ಥಿತರಿದ್ದರು. ಕಾರ್ಯಕ್ರಮದ ಸoಯೋಜಕರದ ಶ್ರೀಮತಿ.ಕಾವೇರಿ ಕೋರಿ ಅವರು ವಂದನಾರ್ಪಣೆ ಮಾಡಿದರು