ಮುಟ್ಟಿನ ನೈರ್ಮಲ್ಯ , ಮೂಲಭೂತ ಶಿಕ್ಷಣ ಹಾಗೂ ಸಾಕ್ಷರತೆ ಕುರಿತು ಉಪನ್ಯಾಸ
ಮುಟ್ಟಿನ ನೈರ್ಮಲ್ಯ , ಮೂಲಭೂತ ಶಿಕ್ಷಣ ಹಾಗೂ ಸಾಕ್ಷರತೆ ಕುರಿತು ಉಪನ್ಯಾಸ .
ಕಲಬುರಗಿ: ಅಂಬಿಕಾ ನಗರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸಖಿ ಹಾಗೂ ಇನರವ್ಹಿಲ್ ಕ್ಲಬ್ ಗುಲಬರ್ಗಾ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ ಕಾರ್ಯಕ್ರಮದಲ್ಲಿ ಅಮಿತ್ ಪಾಟೀಲ ಶಾಲೆಯ ಪ್ರಾಂಶುಪಾಲರಾದ ಸುಷ್ಮಾ ಹಡಗಲಿಮಠ ಅವರು ಮುಟ್ಟಿನ ನೈರ್ಮಲ್ಯ ಮತ್ತು ಮೂಲಭೂತ ಶಿಕ್ಷಣ ಹಾಗೂ ಸಾಕ್ಷರತೆ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ರೋಟರಿ ಸಖಿಯ ಅಧ್ಯಕ್ಷೆ ರೋಹಿಣ ಯಳಸಂಗಿಕರ್, ಕಾರ್ಯದರ್ಶಿ ಲತಾ ದೇಶಪಾಂಡೆ, ರೇಣುಕಾ ರಾಠೋಡ, ಇಂದಿರಾ ರಾಠೋಡ, ಜ್ಯೋತಿ ರಾಠೋಡ, ಅನ್ನಪೂರ್ಣ ಇದ್ದರು.