ಜೇರಟಗಿ ಅಮರಪ್ಪ ದೊಡ್ಡಪ್ಪ ನಿಷ್ಠಿ ದೇಶಮುಖ್ ಪ್ರೌಢಶಾಲೆಯ ಬಾಲಕಿಯರು ಥ್ರೋ ಬಾಲ್ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ
ಜೇರಟಗಿ ಅಮರಪ್ಪ ದೊಡ್ಡಪ್ಪ ನಿಷ್ಠಿ ದೇಶಮುಖ್ ಪ್ರೌಢಶಾಲೆಯ ಬಾಲಕಿಯರು ಥ್ರೋ ಬಾಲ್ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ
ಕಲಬುರಗಿ: ಜೇವರಗಿ ತಾಲೂಕು ಜೇರಟಗಿ ಅಮರಪ್ಪ ದೊಡ್ಡಪ್ಪ ನಿಷ್ಠಿ ದೇಶಮುಖ್ ಪ್ರೌಢಶಾಲೆಯ ಬಾಲಕಿಯರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಥ್ರೋ ಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು ಮತ್ತು ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ನಿಷ್ಠಿ ದೇಶಮುಖ್, ಪ್ರವೀಣ್ ಕುಮಾರ್ ಬಿರಾದಾರ, ಗುರುಮೂರ್ತಿ, ಮಡಿವಾಳಯ್ಯ ಕುಕನೂರ್, ಸಂಜು ಕುಮಾರ್ ಮಳಗಿ ಮತ್ತು ಗ್ರಾಮದ ಹಿರಿಯರು ಶುಭ ಕೋರಿದರು
.