ಮಕ್ಕಳಿಗೆ ಪ್ರೇರಣೆ ನೀಡಿ ಪ್ರತಿಭೆಯ ಕಲೆ ಹೊರ ಹಾಕಿ
ಮಕ್ಕಳಿಗೆ ಪ್ರೇರಣೆ ನೀಡಿ ಪ್ರತಿಭೆಯ ಕಲೆ ಹೊರ ಹಾಕಿ
ಕಮಲನಗರ: ಕಮಲನಗರ ಆನಂದ್ ಕಂಪ್ಯೂಟರ್ ಸೆಂಟರನಲ್ಲಿ ಶಿಕ್ಷಕರ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಮಕ್ಕಳಿಗೆ ಪ್ರೇರಣೆ ನೀಡಿ ಪ್ರತಿಭೆಯ ಕಲೆ ಹೊರಹಾಕಲು ಶಿಕ್ಷಕರು ಉತ್ತಮ ಪಾಠದ ಜೊತೆಗೆ ಸಂಸ್ಕೃತಿಕ ಚಟುವಟಿಕೆಗೆ ಮೊದಲು ಆದ್ಯತೆ ನೀಡಬೇಕು ಎಂದು ಶಿವಾಜಿ ಆರ್ ಎಚ್ ಮಾತನಾಡಿದರು.
ಕಲಿಕೆ ವಿದ್ಯ ಮಾತ್ರ ಕೊನೆವರೆಗೂ ಉಳಿಯುವುದು ಗಳಿಸಿರುವ ಆಸ್ತಿ ಪಾಸ್ತಿ ಯಾವುದು ಕೊನೆವರೆಗೂ ಉಳಿಯುವುದಿಲ್ಲ ಅದಕ್ಕಾಗಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಬೇಕು ಎಂದೆನುತಾ ಜ್ಞಾನ ಹೆಚ್ಚಿದಷ್ಟು ಸಂಪಾದನೆ ಆಗುತ್ತದೆ ಎಂದು ಮುಖ್ಯ ಅತಿಥಿಗಳಾದ ಶಿವಾಜಿ ಆರ್ ಎಚ್ ಪ್ರಾಂಶುಪಾಲರಾದ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಕಮನ್ನಗರ್ ನುಡಿದರು.
ಗೌರವ ಅತಿಥಿಗಳಾಗಿ ಶ್ರೀಮತಿ ಸುಶೀಲಾಬಾಯಿ ಸಜ್ಜನ್ ಶೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಸ್ಥಿತಿ ಇದ್ದರು.ಈ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಜೈಶ್ರೀ ಬೆಲ್ಲೆ ಆನಂದ್ ಕಂಪ್ಯೂಟರ್ ಸೇಂಟರ ಸಂಚಾಲಕರಾದ ಉಪಸ್ಥಿತಿಯಲ್ಲಿದ್ದು,
ಅಥಿತಿಗಳು ಸಂಜು ಕುಮಾರ್ ಡೋಂಗರೆ ಮುಖ್ಯಗುರುಗಳು ಜೈಶ್ರೀ ಘಾಟೆ ಸಹ ಶಿಕ್ಷಕರು ಪ್ರಕಾಶ್ ಸ್ವಾಮಿ ರಮೇಶ್ ಭೌವರಾ ಅನಿಲ್ ಬೆಲ್ಲೆ ಪ್ರವೀಣ್ ಕಾಣಿಕರ ರಾಜಕುಮಾರ್ ವಡಗಾಂವ ಸಹ ಶಿಕ್ಷಕರು ಹಾಜರಿದ್ದರು. ಪ್ರಭಾವತಿ ಭವರಾಅಮ್ರತಾ ತೇಲಂಗೆ, ಶ್ರೀದೇವಿ ಮೇತ್ರೆ ಪೂಜಾ ಮಠಪತಿ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು.
ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಿರುವ ಧನರಾಜ್ ಮೇತ್ರೆ, ಹಾಗೂ ಅರುಣ್ ಮಹಾಜನ ಸ್ವಾಗತ ನುಡಿದರು.