ರಾಜವಿಕಾ ಪ್ರೈಮರಿ ಶಾಲೆಯ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಣೆ ಸಮಾರಂಭ.
ರಾಜವಿಕಾ ಪ್ರೈಮರಿ ಶಾಲೆಯ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಣೆ ಸಮಾರಂಭ.
ವಿದ್ಯಾನಗರದ ಶ್ರೀ ಮಲ್ಲಿಕಾರ್ಜುನ ತರುಣ ಸಂಘ ಗಣೇಶ ಉತ್ಸವದ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜವಿಕಾ ಪ್ರೈಮರಿ ಸ್ಕೂಲ್ 25 ಮಕ್ಕಳು ನೃತ್ಯ ಮಾಡಿ ಧಾರ್ಮಿಕ ಸೇವೆ ಮಾಡಿದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಮಾಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂಸ್ಕೂಲ್ ಚೇರ್ಮನ್ ಶ್ರೀ ಸಂಜಯ ಸಿಂಗ್ ,ಪ್ರಾಚಾರ್ಯರಾದ ಶ್ರೀ ಮತಿ ಶಿಲ್ಪಾ ಕೋಟೆ, ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ, ಉಪಾಧ್ಯಕ್ಷ ವೀರೇಶ ನಾಗಶಟ್ಟಿ ಅವರು ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಸ್ಕೂಲ್ ಶಿಕ್ಷಕರಾದ ರಾಜೇಶ್ವರಿ ಪಾಟೀಲ, ನಸಿಮಾ,ಮತ್ತು ಜೀಯಾ ಉಪಸ್ಥಿತರಿದ್ದ
ರು