ಛಲವಾದಿ ನಾರಾಯಣಸ್ವಾಮಿ ಯವರಿಗೆ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಡಾ ಅಂಬಾರಾಯ ಅಷ್ಠಗಿ ಯವರಿಂದ ಗೌರವ ಸನ್ಮಾನ

ಛಲವಾದಿ ನಾರಾಯಣಸ್ವಾಮಿ ಯವರಿಗೆ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಡಾ ಅಂಬಾರಾಯ ಅಷ್ಠಗಿ ಯವರಿಂದ ಗೌರವ ಸನ್ಮಾನ

ಛಲವಾದಿ ನಾರಾಯಣಸ್ವಾಮಿ ಯವರಿಗೆ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಡಾ ಅಂಬಾರಾಯ ಅಷ್ಠಗಿ ಯವರಿಂದ ಗೌರವ ಸನ್ಮಾನ

 ಕಲಬುರಗಿ : ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನೂತನ ನಾಯಕರಾಗಿ ಪ್ರಥಮ ಬಾರಿ ಕಲಬುರಗಿ ಆಗಮಿಸಿದ ಛಲವಾದಿ ನಾರಾಯಣಸ್ವಾಮಿ ಅವರನ್ನು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಧ್ಯಕ್ಷ ಡಾ ಅಂಬಾರಾಯ ಅಷ್ಠಗಿ ಯವರು ಅಭಿನಂದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೇವಾಡಗಿ, ಚಂದು ಪಾಟೀಲ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ ಅವರು ಸನ್ಮಾನಿಸಿ ಶುಭ ಕೋರಿದರು.