ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ ರೈತರಿಗೆ ಜಿಲ್ಲಾಡಳಿತ ಕೂಡಲೇ ಅನುದಾನ ಬಿಡುಗಡೆ ಗೆ. ದೇವೇಂದ್ರಪ್ಪ ಗೌಡ ಅಗ್ರಹ...

ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ ರೈತರಿಗೆ ಜಿಲ್ಲಾಡಳಿತ ಕೂಡಲೇ ಅನುದಾನ ಬಿಡುಗಡೆ ಗೆ. ದೇವೇಂದ್ರಪ್ಪ ಗೌಡ ಅಗ್ರಹ...
ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ರೈತರು ಬೆಳೆದ ವಾಣಿಜ್ಯ ಬೆಳೆಗಳಾದ ತೊಗರಿ ಹತ್ತಿ ಉದ್ದು ಹೆಸರು ಇನ್ನಿತರ ವಾಣಿಜ್ಯ ಇ ಬೆಳೆಗಳು ನೆಟೇ ರೋಗ ಬಂದು ಹಾಳಾಗಿ ಹೋಗಿರುತ್ತವೆ ಇದರಿಂದ ರೈತರು ಕಂಗಲಾಗಿ ಸಾಲ ಸೋಲ ಮಾಡಿ ನಷ್ಟ ಅನುಭವಿಸಿದ್ದಾರೆ ಆದಕಾರಣ ಸಂಕಷ್ಟದಲ್ಲಿರುವ ರೈತರ ನೆರವರಿಗೆ ಕಲ್ಬುರ್ಗಿ ಜಿಲ್ಲಾಡಳಿತವು ಅನುದಾನ ಬಿಡುಗಡೆಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಭಣ) ಯಡ್ರಾಮಿ ತಾಲೂಕ ಅಧ್ಯಕ್ಷರಾದ ದೇವೇಂದ್ರಪ್ಪ ಗೌಡ ಪೊಲೀಸ್ ಪಾಟೀಲ್ ಜಂಬೆರಾಳ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ
ವರದಿ ಜೆಟ್ಟಪ್ಪ ಎಸ್ ಪೂಜಾರಿ