ರಾಷ್ಟ್ರೀಯ ಹೆದ್ದಾರಿ-150 ಮೇಲೆ ವಿದ್ಯಾರ್ಥಿಗಳು ಮಾನವ ಸರಪಳಿ ಮೂಲಕ ಯಾದಗಿರಿ ಜಿಲ್ಲೆಯ ಹೆಸರನ್ನು ಮೂಡಿಸಿರುವುದು.
(ಯಾದಗಿರ ಜಿಲ್ಲಾ ವರದಿಗಾರರು :ಶರಣಪ್ಪ ಸಾವೂರ್)
ರಾಷ್ಟ್ರೀಯ ಹೆದ್ದಾರಿ-150 ಮೇಲೆ ವಿದ್ಯಾರ್ಥಿಗಳು ಮಾನವ ಸರಪಳಿ ಮೂಲಕ ಯಾದಗಿರಿ ಜಿಲ್ಲೆಯ ಹೆಸರನ್ನು ಮೂಡಿಸಿರುವುದು.
ಯಾದಗಿರಿ : ಯಾದಗಿರಿ ತಾಲ್ಲೂಕಿನ ಯರಗೋಳದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಗ್ರಾಮದ ಹೊರವಲಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ- 150 ಮೇಲೆ ವಿದ್ಯಾರ್ಥಿಗಳು ಮಾನವ ಸರಪಳಿ ಮೂಲಕ ಕೇಸರಿ, ಬಿಳಿ, ಹಸಿರು ಉಡುಪು ತೊಟ್ಟು ಯಾದಗಿರಿ ಜಿಲ್ಲೆಯ ಹೆಸರನ್ನು ರಸ್ತೆ ಮೇಲೆ ಮೂಡಿಸಿದರು.