ಡಾ.ಆನಂದ ಸಿದ್ದಾಮಣಿ ಸೇರಿ ೫೦ ಜನರಿಗೆ ಕನ್ನಡದ ಚಿನ್ನ ಪ್ರಶಸ್ತಿ
ಡಾ.ಆನಂದ ಸಿದ್ದಾಮಣಿ ಸೇರಿ ೫೦ ಜನರಿಗೆ ಕನ್ನಡದ ಚಿನ್ನ ಪ್ರಶಸ್ತಿ
ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ , ಕರ್ನಾಟಕ ನಾಮಕರಣವಾಗಿ ೫೦ ವರ್ಷಗಳಾಗಿರುವದರಿಂದ ಕನ್ನಡ ನಾಡು-ನುಡಿಗಾಗಿ ಸೇವೆ ಸಲ್ಲಿಸಿದಂತಹ ಡಾ.ಆನಂದ ಸಿದ್ದಾಮಣಿ , ಎಸ್, ಎಲ್, ಪಾಟೀಲ ಸೇರಿದಂತೆ ಕಲಬುರಗಿ ಜಿಲ್ಲೆಯ ೫೦ ಸಾಧಕರನ್ನು ಕಲಬುರಗಿ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ "ಕನ್ನಡದ ಚಿನ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ, ಸಾಹಿತಿ ಪದ್ಮಿನಿ ನಾಗರಾಜು ಬೆಂಗಳೂರು,ಸಾಹಿತಿ ಎ.ಕೆ.ರಾಮೇಶ್ವರ,ಚರಣರಾಜ ಛಪ್ಪರಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.