ವಿಜಯೇಂದ್ರ ಸಗರ ಅವರಿಗೆ ತಬಲಾ ಚತುರ ಪ್ರಶಸ್ತಿ ಪ್ರದಾನ

ವಿಜಯೇಂದ್ರ ಸಗರ ಅವರಿಗೆ ತಬಲಾ ಚತುರ ಪ್ರಶಸ್ತಿ ಪ್ರದಾನ

ವಿಜಯೇಂದ್ರ ಸಗರ ಅವರಿಗೆ ತಬಲಾ ಚತುರ ಪ್ರಶಸ್ತಿ ಪ್ರದಾನ

ಕಲಬುರಗಿ: ಹಂಸಧ್ವನಿ ಕಲಾನಿಕೇತ ತನ್ನ 24ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಕಲ್ಯಾಣ ಕರ್ನಾಟಕದ ಪ್ರತಿಭಾವಂತ ತಬಲಾ ವಾದಕ ಹಾಗೂ ಆಕಾಶವಾಣಿಯ ಎ. ಗ್ರೇಡ್" ಕಲಾವಿದ.

 ಶ್ರೀ ವಿಜಯೇಂದ್ರ ಸಗರ ಶಹಾಪುರ ಇವರನ್ನು ತಬಲಾ ಚತುರ ಎಂಬ ಪ್ರಶಸ್ತಿಯನ್ನು ಕಲಬುರಗಿಯ ವಿಶ್ವೇಶ್ವರಯ್ಯ ಭವನ ಇಂಜಿನಿಯರಿAಗ್ ಇನ್ಸ್ಟಿಟ್ಯೂಟ್‌ನಲ್ಲಿ ಭಾನುವಾರ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸಮಾರಂಭದಲ್ಲಿ ಕಲಬುರಗಿಯ ಪ್ರಖ್ಯಾತ ಕ್ಯಾನ್ಸರ್ ತಜ್ಞರಾದ ಡಾ. ಗುರುರಾಜ್ ದೇಶಪಾಂಡೆ ಎಲುಬು ಮೂಳೆ ತಜ್ಞ ಡಾ. ಮಾರ್ಥಾoಡ ಕುಲಕರ್ಣಿ, ಶ್ರೀಮತಿ ಲಕ್ಷ್ಮಿ ದತ್ತಾತ್ರೇಯ ಪಾಟೀಲ್ ರೇವುರ್,ಖ್ಯಾತ ಉದ್ದಿಮಿ ಶ್ರೀ ಮಾದಮ್ ಶೆಟ್ಟಿ, ಸಂಸ್ಥೆಯ ಗೌರವಧ್ಯಕ್ಷ ಶ್ರೀ ಜಯರಾವ್ ಕುಲಕರ್ಣಿ ಸಗರ ಹಾಗೂ ಅಧ್ಯಕ್ಷ ಡಾ. ರವೀಂದ್ರ ಕುಲಕರ್ಣಿ ಸಮಾರಂಭಕ್ಕೆ ಸಾಕ್ಷಿಯಾದರು

.