ಗ್ರಾ.ಪಂ.ಸದಸ್ಯ ನಾಗೇಶ್ ಡಿ ಮುಚಖೇಡ ಜನ್ಮದಿನದ ನಿಮಿತ್ತ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪ್ಯಾಡ ವಿತರಣೆ
ಗ್ರಾ.ಪಂ.ಸದಸ್ಯ ನಾಗೇಶ್ ಡಿ ಮುಚಖೇಡ ಜನ್ಮದಿನದ ನಿಮಿತ್ತ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪ್ಯಾಡ ವಿತರಣೆ
ಕಲಬುರಗಿ: ಪಾಣೇಗಾಂವ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್ ಡಿ ಮುಚಖೇಡ ಇವರ 35ನೇ ಜನ್ಮದಿನವನ್ನು ಅವರ ಅಭಿಮಾನಿಗಳು ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿ ಪರಮಪೂಜ್ಯ ಶ್ರೀ ಶಿವಾನಂದ ಸ್ವಾಮೀಜಿಗಳು, ದಕ್ಷಿಣ ಮತ ಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ, ಕಾಂಗ್ರೆಸ್ ಪಕ್ಷದ ಜಿಲ್ಲಾ ಹಿರಿಯ ಮುಖಂಡ ನೀಲಕಂಠಾವ್ ಮೂಲಗೆ ಭಾಗವಹಿಸಿ ಕೇಕ್ ಕಟ್ ಮಾಡುವ ಮೂಲಕ ಶುಭಕೋರಲಾಯಿತು. ನಂತರ ಜನ್ಮದಿನದ ನಿಮಿತ್ತ ಪಾಣೇಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪ್ಯಾಡ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶರಣಗೌಡ ಅಲ್ಲಂಪ್ರಭು ಪಾಟೀಲ್, ನಂದಿಕೂರ್ ಗ್ರಾಮ್ ಪಂಚಾಯಿತಿ ಅಧ್ಯಕ್ಷ ಚಂದ್ರಕಾಂತ್ ಪೂಜಾರಿ, ನಂದಿಕೂರು ಖಣದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್ ಕಾರಬರಿ, ಕಾಂಗ್ರೆಸ್ ಪಕ್ಷದ ಯುವನಾಯಕ ದಿನೇಶ್ ದೊಡ್ಮನಿ, ಕಾಂಗ್ರೆಸ್ ಪಕ್ಷದ ರಾಜ್ಯ ಹಿಂದುಳಿದ ಘಟಕದ ಕಾರ್ಯದರ್ಶಿ ಲಕ್ಷ್ಮಣ್ ಪೂಜಾರಿ ನಂದಿಕೂರ, ಗ್ರಾಮ ಪಂಚಾಯಿತಿ ಸದಸ್ಯರಾದ ಹುಸೇನ್ ಸಾಬ್ ಮೋಹಜನ, ಕಿಶನ್ ಗುಂಡು ರಾಥೋಡ್, ಗ್ರಾಮದ ಹಿರಿಯರಾದ ಅಣ್ವೀರಯ್ಯ ಸ್ವಾಮಿ, ಹನುಮಂತರಾಯ ಮಾಲಿಪಾಟೀಲ್, ಗುರುಪಾದಯ್ಯ ಸ್ವಾಮಿ, ಶಿವಲಿಂಗಪ್ಪ ಮಾಲಿ ಪಾಟೀಲ್, ಶಿವಪ್ಪ ಕೆರಮಗಿ, ನಸೀರ್ ಇನಾಮ್ದಾರ್, ರೇವಪ್ಪ ಮುಚಖೇಡ್, ರಾಜೇಂದ್ರ ಮುಚಖೇಡ, ಶಿವಪುತ್ರಪ್ಪ ಚಿತಾಪುರ, ಧೂಳಪ್ಪ ಮುಚಖೇಡ, ಸೂರ್ಯಕಾಂತ್ ಅಷ್ಟಗಿ, ಭರತ್ ಕುಮಾರ್ ಅಷ್ಟಗಿ, ಪದ್ಮಣ್ಣ ಚಿನ್ಮಳ್ಳಿ, ಗುಂಡಪ್ಪ ಮುಚಖೇಡ, ಭೀಮಾಶಂಕರ್ ಮುಚಖೇಡ, ಚಂದ್ರಶ ಮುಚಖೇಡ, ಮೋಹನ್ ಪವಾರ್, ದಿಲೀಪ್ ಪವರ್, ಸಿದ್ದಪ್ಪ ಭಾಸಗಿ, ಮೈಬೂಬ್ ಇನಾಮ್ ದಾರ್, ಶಿವಾನಂದ ಮಾಂಗ್, ಗೌತಮ್ ಗಂಟೆ, ದತ್ತ ತಳಕೇರಿ, ವಿಜಕೂಮಾರ ಚವ್ಹಾಣ, ವೆಂಕಠ ಚವ್ಹಾಣ, ರೇವಣಸಿದ್ದಪ್ಪ ಗುಂಡಗುರ್ತಿ, ಮಾಳು ಮುಚಖೇಡ, ವಿಷ್ಣು ಮುಚಖೇಡ, ಗುರು ತಳವಾರ್, ಆಸೀಫ್ ಇನಾಮದಾರ, ಸಂಜ ಸಿದ್ದಲಿಂಗ, ಕೂರಿಸಿದ್ದ ಬಡಿಗೇರ್ ಸೇರಿದಂತೆ ಗ್ರಾಮಸ್ಥರು ಇದ್ದರು.
