ತೊನಸನಹಳ್ಳಿ ಎಸ್ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ
ತೊನಸನಹಳ್ಳಿ ಎಸ್ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ
ನಾಗರಾಜ್ ದಂಡಾವತಿ ವರದಿ ಕಲ್ಯಾಣ ಕಹಳೆ ಪತ್ರಿಕೆ
ಶಹಾಬಾದ್ ತಾಲೂಕ: ತೊನಸನಹಳ್ಳಿ ಎಸ್ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಸನ್ಮಾನ್ಯ ಶ್ರೀ ಬಸವರಾಜ ಮತ್ತಿ ಮೂಡು ಶಾಸಕರು ಉದ್ಘಾಟಿಸಿದರು. ಶ್ರೀ ಮರಿಯಪ್ಪ ಹಳ್ಳಿ, ಪೂಜಾ ವರಜ್ಯೋತಿ ಬಂತೆಜೀ, ಪರಮಪೂಜ್ಯ ಕೊತ್ತಲಪ್ಪ ಮುತ್ಯ, ಡಾ. ಎಮ್, ರಸೀದ, ಶ್ರೀಮತಿ ಮುತ್ತಮ್ಮ ಎಸ್ ಮರತೂರು ಗ್ರಾಮ ಪಂಚಾಯತಿ ಅಧ್ಯಕ್ಷರು, ಬಸವರಾಜ ಬೆಣ್ಣೂರ, ಮಲ್ಲಪ್ಪ ಹೊಸಮನಿ , ಪಿಎಸ್ ಮೇತ್ರಿ,ಮಲ್ಲಿಕಾರ್ಜುನ ಕಟ್ಟಿಮನಿ, ಮಲ್ಲಣ್ಣ ಮರ್ತೂರು, ಮಲ್ಲಣ್ಣ ಮಸ್ಕಿ, ಮಲ್ಲಿಕಾರ್ಜುನ ಹಳ್ಳಿ, ಅನೇಕರು ಉಪಸ್ಥಿತರಿದ್ದರು.
