ಈರಣ್ಣ ಎನ್.ಡಬಕಿ ಅವರ 40ನೇ ಜನ್ಮದಿನಾಚರಣೆ

ಈರಣ್ಣ ಎನ್.ಡಬಕಿ ಅವರ 40ನೇ ಜನ್ಮದಿನಾಚರಣೆ

ಈರಣ್ಣ ಎನ್.ಡಬಕಿ ಅವರ 40ನೇ ಜನ್ಮದಿನಾಚರಣೆ 

ಕಲಬುರಗಿ:ನಗರದ ಸೈಯದ ಚಿಂಚೋಳಿ ರಸ್ತೆಯಲ್ಲಿರುವ ಅಕ್ಕಮಹಾದೇವಿ ವೃದ್ದಾಶ್ರಮದಲ್ಲಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಯುವ ನಾಯಕರು ಹಾಗೂ ಪಟ್ಟಣ ಜಿಲ್ಲಾ ಪಂಚಾಯತ ಸಾಮಾನ್ಯ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಅಕಾಂಕ್ಷಿಯಾದ ಈರಣ್ಣ ಎನ್.ಡಬಕಿ ಅವರ 40ನೇ ಜನ್ಮದಿನವನ್ನು ಸರಳವಾಗಿ ಆಚರಿಸಿದರು.

                ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಓಂಕಾರ ವಠಾರ, ನಿಸಾರ ಅಹ್ಮದಖಾನ, ಕಲ್ಯಾಣಿ ತಳವಾರ,ನಿಂಗಣ್ಣ ಪೂಜಾರಿ,ಪ್ರಭು ಯಳವಂತಗಿ,ಸುದರ್ಶನ ಸಾವಳಗಿ,ಶ್ರೀಮಂತ ಪಾಟೀಲ, ಸೇರಿದಂತೆ ಇತರರು ಇದ್ದರು.