ನಿಧನ ವಾರ್ತೆ: ಬಿ.ಎಸ್.ಪಾಟೀಲ ಬಳಬಟ್ಟಿಯವರು ಇನ್ನಿಲ್ಲ

ನಿಧನ ವಾರ್ತೆ: ಬಿ.ಎಸ್.ಪಾಟೀಲ ಬಳಬಟ್ಟಿಯವರು ಇನ್ನಿಲ್ಲ

ನಿಧನ ವಾರ್ತೆ: ಬಿ.ಎಸ್.ಪಾಟೀಲ ಬಳಬಟ್ಟಿಯವರು ಇನ್ನಿಲ್ಲ

ಹಿರಿಯ ವಕೀಲರು ಹಾಗೂ ಮಾಜಿ ಎಪಿಎಂಸಿ ಅಧ್ಯಕ್ಷರಾದ ಶ್ರೀ ಬಿ.ಎಸ್.ಪಾಟೀಲ ಬಳಬಟ್ಟಿ ಅವರು ವಯೋಸಹಜ ಅನಾರೋಗ್ಯದಿಂದ ಇಂದು ನಿಧನರಾದರು.

ಅವರಿಗೆ ಚನ್ನಪ್ಪಗೌಡ ಪಾಟೀಲ ಮಗ, ನಾಲ್ಕು ಜನ ಹೆಣ್ಣುಮಕ್ಕಳು ಇದ್ದಾರೆ,ಅವರ ಅಂತಿಮ ಸಂಸ್ಕಾರ ನಾಳೆ ಗುರುವಾರ ಮಧ್ಯಾಹ್ನ 2 ಗಂಟೆಗೆ ಜೇವರ್ಗಿ ತಾಲೂಕಿನ ಸ್ವಗ್ರಾಮವಾದ ಬಳಬಟ್ಟಿಯ ಸ್ವಂತ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಹಲವು ದಶಕಗಳಿಂದ ನ್ಯಾಯವಾದಿಗಳಾಗಿ,ಎಂ.ಪಿ.ಎಮ್.ಸಿ. ಅಧ್ಯಕ್ಷರಾಗಿ ಸೇವೆಸಲ್ಲಿಸಿದ ಬಿ.ಎಸ್.ಪಾಟೀಲ ಬಳಬಟ್ಟಿ ಅವರು ಜನಾನುರಾಗಿ ಜನಮನ್ನಣೆ ಗಳಿಸಿದವರು,