ಈರಣ್ಣ ಕಂಬಾರರಿಗೆ ಮಾತೃವಿಯೋಗ ಮಲ್ಲಮ್ಮ ಪದ್ಮಣ್ಣ ಕಂಬಾರ ನಿಧನ

ಈರಣ್ಣ ಕಂಬಾರರಿಗೆ ಮಾತೃವಿಯೋಗ ಮಲ್ಲಮ್ಮ ಪದ್ಮಣ್ಣ ಕಂಬಾರ ನಿಧನ

ಈರಣ್ಣ ಕಂಬಾರರಿಗೆ ಮಾತೃವಿಯೋಗ ಮಲ್ಲಮ್ಮ ಪದ್ಮಣ್ಣ ಕಂಬಾರ ನಿಧನ

ನಿಧನ ವಾರ್ತೆ : ಸೇಡಂ ತಾಲೂಕು ಬೆಟಗೇರಾ (ಬಿ) ಗ್ರಾಮದ ಕಂಬಾರ ಮನೆತನದ ಹಿರಿಯ ಸದಸ್ಯೆ

ಮಲ್ಲಮ್ಮ ಗಂಡ ದಿ. ಪದ್ಮಣ್ಣ ಕಂಬಾರ (84) ಅವರು ಇಂದು ವಯೋಸಹಜ ವಿಧಿವಶರಾದರು.

ಇವರು ದಿನಾಂಕ 17-12-2025 ಬುಧವಾರ ನಿಧನರಾದರು. ಕಲಬುರಗಿ ಕೈಲಾಸ್ ನಗರದ ಖ್ಯಾತ ಶಿಲ್ಪ ಕಲಾವಿದ, ಈರಣ್ಣ ಕಂಬಾರ ಅವರ ತಾಯಿಯಾಗಿದ್ದು, ಮೃತರಿಗೆ ನಾಲ್ವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ದಿನಾಂಕ 18-12-2025 ಗುರುವಾರ ಮಧ್ಯಾಹ್ನ 3.00 ಗಂಟೆಗೆ, ಸೇಡಂ ತಾಲೂಕಿನ ಬೆಟಗೇರಾ (ಬಿ) ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ