ವಿಶ್ವನಾಥ್ ಪಾಟೀಲ್ ಹೆಬ್ಬಾಳ ಅವರ ಜನುಮ ದಿನಾಚರಣೆ
ವಿಶ್ವನಾಥ್ ಪಾಟೀಲ್ ಹೆಬ್ಬಾಳ ಅವರ ಜನುಮ ದಿನಾಚರಣೆ
ಕಲಬುರಗಿ: ನಗರದ ಹಾರಕೂಡ ಕಲ್ಯಾಣ ಮಂಟಪದಲ್ಲಿ ಚಿತ್ತಾಪುರ ಮತ ಕ್ಷೇತ್ರದ ಮಾಜಿ ಶಾಸಕರು ಹಾಗೂ ಹಿರಿಯರಾದ ವಿಶ್ವನಾಥ್ ಪಾಟೀಲ್ ಹೆಬ್ಬಾಳ ಅವರಿಗೆ ಆರ್ ಕೆ ಗ್ರೂಪ್ ಸ್ನೇಹ ಬಳಗದಿಂದ ಜನ್ಮದಿನದ ಶುಭಕೋರಿ ಶಾಲು ಹೊಂದಿಸಿ ಸನ್ಮಾನಿಸಿ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ರೇವಣಸಿದ್ದಪ್ಪ ಮಾಸ್ಟರ್, ಬಸವರಾಜ್ ಶಿವುಗೋಳ ಹೆಬ್ಬಾಳ, ರವಿ ಪಾಟೀಲ್ ಮರಗುತ್ತಿ, ಶೇಖರ್ ಪಾಟೀಲ್, ಮಲ್ಲಿನಾಥ್ ಕೋಲ್ಕುಂದಿ, ಚಿತ್ರಶೇಖರ್ ಹಗರಿಗಿ, ಮಹದೇವಪ್ಪ ಭೀಮಳ್ಳಿ, ವಿಜಯಕುಮಾರ್ ತುಪ್ಪದ್, ವಿಶ್ವನಾಥ್ ತಡಕಲ್, ಸಾಗರ್ ಪಾಟೀಲ್, ಮಲ್ಲಿನಾಥ್ ಪಾಟೀಲ್ ಕಾಳಗಿ ಇದ್ದರು.
