ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರ ಜನ್ಮದಿನ ಆಚರಣೆ

ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರ ಜನ್ಮದಿನ ಆಚರಣೆ

ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರ ಜನ್ಮದಿನ ಆಚರಣೆ 

ಕಲಬುರಗಿ: ನಗರದ ಬಸವನಗರ ಬಡಾವಣೆಯ ಹನುಮಾನ್ ದೇವಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಹಾಗೂ ಐ.ಟಿ.ಬಿ.ಟಿ. ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರ ಜನ್ಮದಿನವನ್ನು ಕಾಂಗ್ರೆಸ್ ಮುಖಂಡ ನಾಗರಾಜ ಡಿ. ಗುಂಡಗುರ್ತಿ, ಕಾಂಗ್ರೆಸ್ ಯುವ ಮುಖಂಡ ಪೃಥ್ವಿರಾಜ (ರೋಷನ್) ಎನ್. ಗುಂಡಗುರ್ತಿ ಇವರ ನೇತೃತ್ವದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಂಜೀತ್ ಶಾದುಲ್ಕರ್, ದೀಪಕ ಕಟ್ಟಿಮನಿ, ಹನುಮಂತ ಟೆಕ್ರಾಲ್, ಕಿರಣ ಕಟ್ಟಿಮನಿ, ಮರಗು ಬೆಳಗೇರಿ, ಸಚಿನ ಆಡೆ ಸೇರಿದಂತೆ ಇತ್ತರರು ಇದ್ದರು.