ಪರಮ ಪೂಜ್ಯ ಲಿ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರ 4 ನೇ ಪುಣ್ಯ ಸ್ಮರಣೋತ್ಸವ
ಪರಮ ಪೂಜ್ಯ ಲಿ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರ 4 ನೇ ಪುಣ್ಯ ಸ್ಮರಣೋತ್ಸವ
ಗದಗ ಜಿಲ್ಲೆಯ,ಗಜೇಂದ್ರಗಡ ತಾಲೂಕಿನ, ಹಾಲಕೇರಿ ಸಂಸ್ಥಾನ ಮಠದ ಪೀಠಾಧಿಪತಿಗಳಾದ, ಕಾಯಕಯೋಗಿ, ತ್ರಿವಿಧ ದಾಸೋಹಿ, ಪೂಜ್ಯ ಶ್ರೀ ಮನ್ ಮಹರಾಜ ನಿರಂಜನ ಜಗದ್ಗುರು, ಡಾಕ್ಟರ್, ಲಿಂ, ಅಭಿನವ ಅನ್ನದಾನ ಮಹಾಸ್ವಾಮಿಗಳ *4 ನೇ ವರ್ಷದ ಪುಣ್ಯಾರಾಧನೆ, ಶ್ರೀ ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನರೇಗಲ್ಲನಲ್ಲಿ ಇಂದು ಪರಮಪೂಜ್ಯ ಲಿಂ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರ 4 ನೇ ಪುಣ್ಯ ಸ್ಮರಣೋತ್ಸವ ಆಚರಿಸಲಾಯಿತು ಮಕ್ಕಳು ಮತ್ತು ಗುರುಮಾತೆಯರು ಪೂಜ್ಯರ ಕುರಿತಾಗಿ ಭಕ್ತಿಗೀತೆ ಹಾಡಿ ಪುನಿತರಾದರು.. ಮಕ್ಕಳಿಗೆ ಸಿಹಿ ಅನ್ನಪ್ರಸಾದ ನೀಡಲಾಗಿತು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ನಿಯರಾದ ಶ್ರೀಮತಿ ಬಿ ಜಿ ಶಿರ್ಸಿ, ಶ್ರೀ ಕೆ ಆಯ್ ಕೋಳಿವಾಡ, ಶ್ರೀಮತಿ ವಿ ಪಿ ಗ್ರಾಮಪುರೋಹಿತ, ವಿ ಎಸ್ ಜಾದವ್ , ಎಸ್ ಕೆ ಕುಲಕರ್ಣಿ, ಸಾವಿತ್ರಿ ಮಾನ್ವಿ,ಎಮ್ ಎಮ್ ಸಿಳ್ಳಿನ್.ಗೀತಾ ಶಿಂಧೆ,ಶ್ರೀ ಎಮ್ ವಿ ಕಡೆತೋಟದ, ಶ್ರೀ ಆಯ್ ಬಿ ಒಂಟೇಲಿ, ಶ್ರೀಮತಿ ಎನ್ ಜೆ ಸಂಗನಾಳ, ಜೆ ವಿ ಕೆರಿಯವರ,ಅಕ್ಕಮಹಾದೇವಿ ಅಯ್ಯನಗೌಡ್ರ, ,ಶ್ರೀಮತಿ ರಾಜೇಶ್ವರಿ ಈಟಿ, ಗೀತಾ ಕಂಬಳಿ, ರಜಿಯಾಬೇಗಂ,ವಿದ್ಯಾ ಮುಗಳಿ,ಜಯಶ್ರೀ ಮೆಣಸಗಿ,ಎಮ್ ಎಸ್ ಧರ್ಮಾಯತ ,ಎಸ್ ಎ ಚೋಳಿನ,ಕುಮಾರಿ ಪಿ ಎಸ್ ಅಂಗಡಿ, ಶ್ರೀಮತಿ ಪದ್ಮಾವತಿ ಅಂಬಿಗೇರ ಶ್ವೇತಾ ಶಿ ಹಿರೇಮಠ, ನೇತ್ರಾ ಸೋಬಾನದ ನಂದಿತಾ ಮ ರಾಜೂರ ಮತ್ತು ಮಕ್ಕಳು ಹಾಜರಿದ್ದರು..
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
