ಮರಗೋಳ ಪದವಿ ಕಾಲೇಜಿನಲ್ಲಿ ಕಕ ಉತ್ಸವದ

ಮರಗೋಳ ಪದವಿ ಕಾಲೇಜಿನಲ್ಲಿ ಕಕ ಉತ್ಸವದ

ಮರಗೋಳ ಪದವಿ ಕಾಲೇಜಿನಲ್ಲಿ ಕಕ ಉತ್ಸವದ

ಶಹಾಬಾದ : - ಎಸ. ಎಸ. ಮರಗೋಳ ಪದವಿ ಮಹಾವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಪ್ರಾಚಾರ್ಯರಾದ ಡಾ. ಬಸವರಾಜ ಹಿರೇಮಠ ಧ್ವಜಾರೋಹಣ ನೆರವೇರಿಸಿದರು.

ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ