ದಿ.ಜಿ.ರಾಮಕೃಷ್ಣ ಅವರ 89ನೇ ಜನ್ಮದಿನದಂದು ಆಚರಣೆ ಅನ್ನ ದಾಸೋಹ
ದಿ.ಜಿ.ರಾಮಕೃಷ್ಣ ಅವರ 89ನೇ ಜನ್ಮದಿನದಂದು ಆಚರಣೆ ಅನ್ನ ದಾಸೋಹ
ಕಲಬುರಗಿ: ನಗರದ ಟೌನ್ ಹಾಲ್ ಮುಂಭಾಗದಲ್ಲಿ ಡಾ.ಬಾಬು ಜಗಜೀವನರಾಮ್ ಪುತ್ಥಳಿ ಆವರಣದಲ್ಲಿ ಮಾಜಿ ಮಂತ್ರಿ ಹಾಗೂ ಮಾದಿಗ ಸಮಾಜದ ಹಿರಿಯ ಮುಖಂಡ ದಿ.ಜಿ.ರಾಮಕೃಷ್ಣ ಅವರ 89ನೇ ಜನ್ಮದಿನ ನಿಮಿತ್ತ ಜಿ.ರಾಮಕೃಷ್ಣ ಅಭಿಮಾನಿ ಬಳಗದಿಂದ ಆಯೋಜಿಸಿದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಶಾಸಕ ಅಲಪ್ರಭು ಪಾಟೀಲ್ ಹಾಗೂ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾದಿಗ ಸಮಾಜದ ಯುವಬ ಹೋರಾಟಗಾರ ರಾಜು ಎಸ್. ಕಟ್ಟಿಮನಿ, ಮಾದಿಗ ಸಮಾಜದ ಮುಖಂಡರಾದ ರಾಜು ವಾಡೇಕರ್, ದಶರಥ ಕಲಗುರ್ತಿ, ಮಲ್ಲಿಕಾರ್ಜುನ ಜಿನಕೇರಿ, ಶ್ರೀನಿವಾಸ ರಾಮನಾಳಕರ, ಸಚೀನ ಕಟ್ಟಿ, ರಾಹುಲ್ ಮೇತ್ರೆ, ಹಣಮಂತ ಅಂಕಲಗಿಕರ, ಮಂಜುನಾಥ್ ಲೆಂಗಟಿ, ಪ್ರಕಾಶ ಮಾಳಗೆ, ಚಂದ್ರಕಾAತ್ ನಟಿಕಾರ್, ಚಂದಪ್ಪ ಕಟ್ಟಿಮನಿ, ಬಂಡೇಶ್ ರತ್ನಡಗಿ, ಶ್ರೀಮಂತ ಭಂಡಾರಿ, ಮಾರಲಿಂಗ ಅಣಗಿ, ಮಲ್ಲಿಕಾರ್ಜುನ್ ಸರಡಗಿ, ಸೈಬಣ್ಣ ಗಡೆಸೂರ್, ವಿನೋದ್, ಸತೀಶ್ ನೀಲೂರ್ ಸೇರಿದಂತೆ ಮಾದಿಗ ಸಮಾಜದ ಮುಖಂಡರು ಯುವಕರು ಇದ್ದರು.
