ಅನುಭವ ಜನ್ಯದ ಕವಿ ಕರಹರಿ- ಡಾ.ಗವಿಸಿದ್ಧಪ್ಪ ಪಾಟೀಲ

ಅನುಭವ ಜನ್ಯದ ಕವಿ ಕರಹರಿ- ಡಾ.ಗವಿಸಿದ್ಧಪ್ಪ ಪಾಟೀಲ

ಅನುಭವ ಜನ್ಯದ ಕವಿ ಕರಹರಿ- ಡಾ.ಗವಿಸಿದ್ಧಪ್ಪ ಪಾಟೀಲ

               ಕಲಬುರಗಿ: ಒಂದು ಸಮುದಾಯದ ಸಂಸ್ಕೃತಿ, ಪರಿಸರದಲ್ಲಿ ಬೆಳೆದು ವಿದ್ಯಾರ್ಥಿ ಜೀವನದಿಂದಲೇ ಕಾವ್ಯ ರಚಿಸುತ್ತಾ,ಹಾಡು ಹಾಡುತ್ತಲೇ ಬೆಳೆದು ಕಾವ್ಯ,ಚುಟುಕು, ವಿಮರ್ಶೆ,ಬುದ್ಧನ ತತ್ವ ದ ಕಾವ್ಯ ರಚಿಸಿ,ಇನ್ನೂ ಅನೇಕ ಸಾಹಿತ್ಯ ರಚಿಸಿದ್ದಾರೆ.ಒಬ್ಬ ಪ್ರಾಮಾಣಿಕ ವೃತ್ತಿ ಜೀವನ, ಸಾಹಿತ್ಯ ರಚಿಸಿ,ಸ್ವತಃ ಹಾಡುಗಾರರು.ಬಹು ಮುಖ ವ್ಯಕ್ತಿತ್ವ

ಅವರ ಎಲ್ಲಾ ಬರಹ ಅನುಭವ,ಅಧ್ಯಯನ, ಕಲಾತ್ಮಕ ಚಿತ್ರಣ ನೀಡಿ ಅನುಭವ ಜನ್ಯದ ಸಾಹಿತ್ಯ ರಚನೆಕಾರ ಕರಹರಿ ಎಂದರು.

              ರಾಮನಗರದಲ್ಲಿ ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ಏರ್ಪಡಿಸಿದ ಸಾಹಿತ್ಯ ಸಮಾಗಮ-೬ ಕವಿ‌ ಸಂತೋಷ ಕುಮಾರ ಕರಹರಿ ಬದುಕು- ಬರಹ ಕುರಿತು ಉಪನ್ಯಾಸ ಮಾಲಿಕೆ ಅಧ್ಯಕ್ಷತೆ ವಹಿಸಿ ಮಾತನಾಡಿ

ಕರಹರಿ ಅವರ ಶ್ರಮಜೀವಿ ಕವಿ ಅವರ ಇನ್ನೂ ಸಾಧನೆ ಮಾಡಲು ಅವಕಾಶವಿದೆ ಎಂದರು.

ಕವಿಯ. ಅನುಭವದ ಮೂಲಕ ಪ್ರೀತಿ,ಪ್ರೇಮ ವಿರಹದ ತಳಮಳ ತಲ್ಲಣದ ಮೂಲಕ ಒಲವು ಚೆಲುವಿನ ಕವಿ ಕಾವ್ಯ,ದಾಂಪತ್ಯ, ಸಾಮಾಜಿಕ ಚಿಂತನೆಗಿಂತ ಪ್ರೀತಿಯೇ ಅವರ ಮುಖ್ಯ ಕಾಳಜಿಯಾಗಿದೆ ಎಂದು ಲೇಖಕ- ಶಿಕ್ಷಕ ಡಾ.ರಾಜಕುಮಾರ ಧುಮ್ಮನಸೂರು 

           

    ‌‌‌‌‌ಶಿಕ್ಷಕ ವಿಮರ್ಶಕ ಡಾ.ಚಿದಾನಂದ ಕುಡ್ಡನ್ ಬುದ್ಧಲೋಕ ಕಾವ್ಯದಲ್ಲಿ ಬುದ್ಧನ ತತ್ವ ಜೀವನ ಸಂದೇಶ ಆತನ ತಾತ್ವಿಕ ಚಿಂತನೆಯ ಕಾವ್ಯ ಅರಳಿದೆ ಎಂದರು.

         ಕವಿ ಸಂತೋಷ ಕರಹರಿ ಮಾತನಾಡಿ ನನ್ನ ಬರವಣಿ ಗೆಗೆ ಅಂಬೇಡ್ಕರ್ ಸ್ಫೂರ್ತಿ, ನನ್ನ ಬರವಣಿಗೆಗೆ ಬೆನ್ನುತಟ್ಟಿದ ವರು ಡಾ.ಗವಿಸಿದ್ಧಪ್ಪ ಅವರು ಇಂದು ನಾಲ್ಕು ಪುಸ್ತಕ ಬರವಣಿಗೆ ಬ್ಯಾಂಕ್ ವೃತ್ತಿಯೊಂದಿದೆ ಕಾರ್ಯ ಮಾಡಿದೆ ಎಂದರು.

ಸ್ವಾಮಿ ಮತ್ತು ಉಪನ್ಯಾಸಕ ಕಾಶೀನಾಥ ಮುಖರ್ಜಿ ಪ್ರಾರ್ಥನೆ ಗೀತೆ ಹಾಡಿದರು.ಪ್ರೊ.ಶಿವಕುಮಾರ ಕರಹರಿ ಸ್ವಾಗತಿಸಿದರು, ಸಾಕ್ಷಿ ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಡಾ.ಜಯದೇವಿ ಗಾಯಕವಾಡ ಪ್ರಾಸ್ತಾವಿಕ ನುಡಿ ಆಡಿದರು,ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು, ಡಾ.ಸಿದ್ಧಪ್ಪ ಹೊಸಮನಿ ವಂದಿಸಿದರು.ಡಾ.ಹನುಮಂತರಾ

ವ ದೊಡ್ಡಮನಿ,ಪ್ರೊ.ಶಾಂತಮಲ್ಲಪ್ಪ ಹೊನ್ನುಂಗರ,ಶಿವಶರ ಣಪ್ಪ ಕರಹರಿ,ಡಾ.ಕೈಲಾಸ ಡೋಣಿ,ಎಚ್.ಎಸ್.ಬೇನಾಳಮೊದಲಾದವರಿದ್ದರು.