ಅರಿವು ಶಿಕ್ಷಣ ಕೇಂದ್ರದಲ್ಲಿ ರಮಾಬಾಯಿ ಅಂಬೇಡ್ಕರರವರ ಜಯಂತಿ ಆಚರಣೆ

ಅರಿವು ಶಿಕ್ಷಣ ಕೇಂದ್ರದಲ್ಲಿ ರಮಾಬಾಯಿ ಅಂಬೇಡ್ಕರರವರ ಜಯಂತಿ ಆಚರಣೆ

ಅರಿವು ಶಿಕ್ಷಣ ಕೇಂದ್ರದಲ್ಲಿ ರಮಾಬಾಯಿ ಅಂಬೇಡ್ಕರರವರ ಜಯಂತಿ ಆಚರಣೆ

 ದಿನಾಂಕ 07 02 26 ರಂದು ಆಳಂದ ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮದ ಅರಿವು ಶಿಕ್ಷಣ ಕೇಂದ್ರದಲ್ಲಿ ತ್ಯಾಗಮಯಿ ಮಾತೆ ರಮಾಬಾಯಿ ಅವರ 128 ನೇ ಜಯಂತಿ ಆಚರಣೆ ಮಾಡಲಾಯಿತು .

ಮುಖ್ಯ ಅತಿಥಿಗಳಾಗಿ ರಮೇಶ್ ಮಾಡ್ಯಾಳಕರ್ ಉಪನ್ಯಾಸಕರು ಪದವಿ ಪೂರ್ವ ಕಾಲೇಜು ಜಿಲನಾಹಬಾದ್ ಕಲ್ಬುರ್ಗಿ ಸಿದ್ದಾರ್ಥ್ ಅತಿಥಿ ಉಪನ್ಯಾಸಕರು. ಸರಕಾರಿ ಆದರ್ಶ್ ವಿದ್ಯಾಲಯ ಆಳಂದ್ ಮಲ್ಲಿಕಾರ್ಜುನ್ ದಿಡ್ಡಿಮನಿ ಅರಿವು ಶಿಕ್ಷಣ ಕೇಂದ್ರದ ಸಹ ಶಿಕ್ಷಕಿ ಪ್ರಿಯ ಜ್ಯೋತಿ ಅಮಿತ್ ಶೃಂಗೇರಿ ವಿಕಾಸ್ ಚಿಂಚೋಳಿ ಶಿವರಾಜ್ ಹಿರಿ ನಾಯಕ ವಿನುತ ನಿಶಾ ವಿಜಯಲಕ್ಷ್ಮಿ ಗ್ರಾಮದ ಹಿರಿಯರಾದ ಲತಿಕಾ ಬಾಯ್ ಪಾರ್ವತಿ ಲಕ್ಷ್ಮಿ ಉಮಾಶ್ರೀ ಜ್ಯೋತಿ ಮತ್ತು ಅರಿವು ಶಿಕ್ಷಣ ಕೇಂದ್ರದ ಸಂಸ್ಥಾಪಕರು ಮಲ್ಲಿಕಾರ್ಜುನ್ ಶೃಂಗೇರಿ ಉಪಸ್ಥಿತಿ ಇದ್ದರು ಕಾರ್ಯಕ್ರಮದ ಕುರಿತು ಮಾತನಾಡಿದ ರಮೇಶ್ ಮಾಡ್ಯಾಳಕರ ಅವರು ತ್ಯಾಗಮಯಿ ಮಾತೆ ರಮಬಾಯಿ ಅವರ ಜೀವನ ಚರಿತ್ರೆ ಅವರ ತ್ಯಾಗದ ಬಗ್ಗೆ ಮನ ಮುಟ್ಟುವಂತೆ ಹೇಳಿದರು ಮತ್ತು ಅರಿವು ಶಿಕ್ಷಣ ಕೇಂದ್ರದ ಮಕ್ಕಳು ರಮಾಬಾಯಿಯ ಜೀವನ ಚರಿತ್ರೆಯ ಕುರಿತು ಭಾಷಣ ಮಾಡಿದರು ಪೃಥ್ವಿರಾಜ್ ದಿಡ್ಡಿಮನಿ ಯವರು ನಿರೂಪಣೆ ಮಾಡಿದರು ಗೌತಮ್ ಶೃಂಗೇರಿ ಸ್ವಾಗತಿಸಿದರು ರೋಹಿತ್ ಶೃಂಗೇರಿ ವಂದಿಸಿದರು 

ವರದಿ ಡಾ. ಅವಿನಾಶ .S. ದೇವನೂರ