ಉಪಜಾತಿ : ಕುಡುಒಕ್ಕಲಿಗ ಎ-0771 ಎಂದು ತಪ್ಪದೇ ನಮೂದಿಸಿ

ಉಪಜಾತಿ : ಕುಡುಒಕ್ಕಲಿಗ ಎ-0771 ಎಂದು ತಪ್ಪದೇ ನಮೂದಿಸಿ
ಕಲಬುರಗಿ: ದಿನಾಂಕ 22-09-2025 ರಂದು ನಡೆಯುವ ರಾಜ್ಯ ಹಿಂದುಳಿದ ವರ್ಗಗಳ ಕೈಗೊಳ್ಳುವ ಸಾಮಾಜಿಕ, ಆರ್ಥಿಕ ಮತ್ತು ಸಾಮಾಜಿಕ ಹಾಗೂ ಜಾತಿ ಗಣತಿಯಲ್ಲಿ ನಮ್ಮ ಕುಡುಒಕ್ಕಲಿಗ ಸಮೂದಾಯ ಬಾಂದವರು ಕೇವಲ ಧರ್ಮ ಹಿಂದು ಜಾತಿ:ಒಕ್ಕಲಿಗ-ಎ-1541 / ಕುಡುಒಕ್ಕಲಿಗ ಎ-0771 ಉಪಜಾತಿ : ಕುಡುಒಕ್ಕಲಿಗ ಎ-0771 ಎಂದು ತಪ್ಪದೇ ನಮೂದಿಸಬೇಕು ಯಾವದೇ ಕಾರಣಕ್ಕೂ ಲಿಂಗಾಯತ ಎಂದು ನಮೂದಿಸಬಾರದೇಂದು ಸಮಸ್ತ ಕುಡುಒಕ್ಕಲಿಗ ಸಮಾಜದ ಎಲ್ಲಾ ಬಾಂದವರಿಗೆ ವಿನಂತಿಸಿಕೋಳ್ಳಬೇಕು, ಏಕೆಂದರೇ ಈಗಾಗಲೇ ಪತ್ರಿಕೆ ಮಾಧ್ಯಮ/ ಪ್ರಸಾರ ಮಾಧ್ಯಮದಲ್ಲಿ ಈಗಾಗಲೇ ಲಿಂಗಾಯತ ಸಮಾಜ ಗೊಂದಲಗೂಡವಾಗಿದೆ, ಆದಕಾರಣ ತಾವುಗಳು ತಪ್ಪದೆ ಕುಡುಒಕ್ಕಲಿಗ ಎಂದು ನಮೂದಿಸಬೇಕು ಎಂದು ಸಂಘದ ರಾಜ್ಯ ಅಧ್ಯಕ್ಷರಾದ ಶಿವರಾಜ ಎ. ಪಾಟೀಲ ಕಲಗುರ್ತಿ, ಜಿಲ್ಲಾ ಅಧ್ಯಕ್ಷರಾದ ಶಿವಯೋಗಪ್ಪಾ ಗುಂಡಗುರ್ತಿ, ನಗರ ಜಿಲ್ಲಾ ಆದ್ಯಕ್ಷರಾದ ಕಲ್ಯಾಣ ಘಾನೋರೆ, ಜಿಲ್ಲಾ ಖಂಜಾಚಿ, ಮಲ್ಲಣ್ಣಗೌಡ ಬೋಳವಾಡೆ, ಅಫಜಲಪೂರ ತಾಲೂಕು ಅಧ್ಯಕ್ಷ ಅಣ್ಣರಾವ ಪಾಟೀಲ, ಜಿಲ್ಲಾ ಕಾರ್ಯಧರ್ಶಿಗಳಾದ ನಾಗಣ್ಣಗೌಡ ಬಿ.ಪಾಟೀಲ, ಶಂಕರವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.