ಪಿತೃ ಪಕ್ಷ ಆಚರಣೆ

ಪಿತೃ ಪಕ್ಷ ಆಚರಣೆ

ಪಿತೃ ಪಕ್ಷ ಆಚರಣೆ 

ಕಲಬುರಗಿಯ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಅರ್ಚಕರಾದ ಗುಂಡಾಚಾರ್ಯ ನರಿಬೋಳ ಅವರ ನೇತೃತ್ವದಲ್ಲಿ ಸರ್ವ ಪಿತೃಅಮಾವಾಸ್ಯ ಪ್ರಯುಕ್ತ ಪಿತೃ ಪಕ್ಷವನ್ನು ಮಾಡಿಸಲಾಯಿತು. ಸುತ್ತಮುತ್ತಲಿನ ಬಡಾವಣೆ ಭಕ್ತರು ಆಗಮಿಸಿ ತಂದೆತಾಯಿಯರನ್ನು ಕುರಿತು ಪಿತೃಪಕ್ಷವನ್ನು ಮಾಡಿದರು. ಡಿ ವ್ಹಿ ಕುಲಕರ್ಣಿ, ನರಸಿಂಹ ಜೋಶಿ, ಗುರುರಾಜ ಕುಲಕರ್ಣಿ, ಶಾಮರಾವ, ವಿಜಯಕುಮಾರ ದೇವನಹಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು

.