ದಸರಾ ಕವಿಗೋಷ್ಠಿಗೆ ವಡ್ಡನಕೇರಿ ಆಯ್ಕೆ

ದಸರಾ ಕವಿಗೋಷ್ಠಿಗೆ ವಡ್ಡನಕೇರಿ ಆಯ್ಕೆ

ದಸರಾ ಕವಿಗೋಷ್ಠಿಗೆ ವಡ್ಡನಕೇರಿ ಆಯ್ಕೆ

ಮೈಸೂರು ದಸರಾ ಕವಿಗೋಷ್ಠಿಗೆ ಕಲಬುರಗಿ ಜಿಲ್ಲೆಯ ಪ್ರಾಧ್ಯಾಪಕ ಹಾಗೂ ಲೇಖಕ ಡಾ.ಶರಣಬಸಪ್ಪ ವಡ್ಡನಕೇರಿ ಅವರು ಆಯ್ಕೆಯಾಗಿದ್ದಾರೆ.

ಇದೆ ತಿಂಗಳು 24 ರಂದು ರಂದು ಮೈಸೂರನಲ್ಲಿ ನಡೆಯುವ ದಸರಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲಿದ್ದಾರೆ. ಇದುವರೆಗೆ 100ಕ್ಕಿಂತ ಸೃಜನ ಹಾಗೂ ಸೃಜನೇತರ ಕೃತಿಗಳನ್ನು ಬರೆದು ಪ್ರಕಟಿಸಿರುವ ವಡ್ಡನಕೇರಿಯವರು ಕಲಬುರಗಿಯ ಸಾಹಿತಿಕ ಹಾಗೂ ಸಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.